800 ಕೋಟಿ ದಾಟಿದ ವಿಶ್ವ ಜನಸಂಖ್ಯೆ !
(ನ್ಯೂಸ್ ಕಡಬ) newskadaba.com ನ.15: ಇಂದು ವಿಶ್ವದ ಜನಸಂಖ್ಯೆಯು 800 ಕೋಟಿ ತಲುಪುತ್ತಿದ್ದಂತೆ, 177 ಮಿಲಿಯನ್ (17.7 ಕೋಟಿ) ಜನರ ಮೂಲಕ ಭಾರತವು ಈ ಮೈಲುಗಲ್ಲಿಗೆ ಅತಿದೊಡ್ಡ ಕೊಡುಗೆ ನೀಡಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಮುಂದಿನ ಶತಕೋಟಿಗೆ ಚೀನಾದ ಕೊಡುಗೆ ಋಣಾತ್ಮಕವಾಗಿರುತ್ತದೆ ಎಂದು ವಿಶ್ವ ಸಂಸ್ಥೆ ಹೇಳಿದೆ.ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಯುಎನ್ ಜನಸಂಖ್ಯಾ ನಿಧಿ, ಜಾಗತಿಕ ಜನಸಂಖ್ಯೆಯು 800 ಕೋಟಿ ತಲುಪಿದೆ ಎಂದು ಗುರುತಿಸಲು ವಿಶೇಷ ಗ್ರಾಫಿಕ್ ಮಾಡಿದ್ದು ಏಷ್ಯಾ ಮತ್ತು […]
800 ಕೋಟಿ ದಾಟಿದ ವಿಶ್ವ ಜನಸಂಖ್ಯೆ ! Read More »
ಅಂತರ್ರಾಷ್ಟ್ರೀಯ ನ್ಯೂಸ್









