ನಾವು ಕೊರೊನಾ ಸಂಬಂಧಿತ ಔಷಧಿಗಳನ್ನು ಹಂಚುತ್ತಿಲ್ಲ ಡಾ. ಗಿರಿಧರ್ ಕಜೆ ಸ್ಪಷ್ಟನೆ
(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.20., ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಕೊರೊನಾಗೆ ಸಂಬಂಧಿಸಿದ ಔಷಧಿಯನ್ನು ಸೋಂಕಿತರಿಗೆ ವಿತರಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಂಕು ಇರುವ ವ್ಯಕ್ತಿಗಳು ಅವರಿಂದ ಔಷಧಿ ಪಡೆಯಬಹುದು ಎನ್ನುವ ಸುಳ್ಳು ಹರಿದಾಡುತ್ತಿದೆ. ಕಜೆ ಅವರ ಔಷಧಿ ಸೋಮವಾರದಿಂದ ಮನೆ ಮನೆಗೆ ತಲುಪಿಸಲಾಗುತ್ತಿದೆ ಅನ್ನೋ ಇನ್ನೊಂದು ಪೋಸ್ಟ್ ಕೂಡ ವೈರಲ್ ಆಗ್ತಿದೆ. ಆದ್ರೆ ಇವೆಲ್ಲ ಫೇಕ್ ನ್ಯೂಸ್ ಆಗಿದ್ದು ಇದನ್ನು ನಂಬದಿರಿ ಎಂದು ಸ್ವತಃ ಡಾ. ಕಜೆಯವರು ಫೇಸ್ […]
ನಾವು ಕೊರೊನಾ ಸಂಬಂಧಿತ ಔಷಧಿಗಳನ್ನು ಹಂಚುತ್ತಿಲ್ಲ ಡಾ. ಗಿರಿಧರ್ ಕಜೆ ಸ್ಪಷ್ಟನೆ Read More »
ಕರಾವಳಿ









