ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ರೌಡಿಗಳ ಪುಂಡಾಟ   

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 13.  ಬೆಂಗಳೂರಿನಲ್ಲಿ ರೌಡಿಗಳ ಸಾಮ್ರಾಜ್ಯ ಶುರುವಾಗಿದ್ದು, ರೌಡಿಗಳು ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ಸುತ್ತುತ್ತಿದ್ದಾರೆಂದು ವರದಿ ತಿಳಿಸಿದೆ.

ಮಚ್ಚು ಹಿಡಿದುಕೊಂಡು ಕಿರಾತಕರಿಬ್ಬರು ಸುತ್ತುತ್ತಿದ್ದು, ಕೂಲಾಗಿದ್ದ ಏರಿಯಾದಲ್ಲಿ ಲಾಂಗ್ ಹಿಡಿದು ಜನರನ್ನು ಭಯಪಡಿಸುವ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

.

 

error: Content is protected !!

Join the Group

Join WhatsApp Group