(ನ್ಯೂಸ್ ಕಡಬ) newskadaba.com ಕಡಬ , ಡಿ.21: ಕಡಬ ಮತ್ತು ಪುತ್ತೂರು ತಾಲುಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಒಟ್ಟು ಮೂರು ಮಂದಿಯಲ್ಲಿ ಕೋರೋನಾ ದೃಢಗೊಂಡಿದೆ.
ಕೊಡಿಪ್ಪಾಡಿ ನಿವಾಸಿ 40 ವರುಷದ ವ್ಯಕ್ತಿ, 46 ವರುಷದ ಮಹಿಳೆ ಮತ್ತು ಕಡಬ ತಾಲೂಕಿನ ಕೊಲ ನಿವಾಸಿ 32 ವರುಷದ ಮಹಿಳೆಯಲ್ಲಿ ಕೊರೋನಾ ದೃಢಗೊಂಡಿದೆ.