ನ. 23ರಂದು ಮುಲ್ಕಿ ತಾಲೂಕು ಘೋಷಣೆ ಸಾಧ್ಯತೆ ➤ ಶಾಸಕ ಉಮಾನಾಥ್ ಕೋಟ್ಯಾನ್

(ನ್ಯೂಸ್ ಕಡಬ) newskadaba.com ಮುಲ್ಕಿ  . 21: ಮುಲ್ಕಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುಲ್ಕಿ ತಾಲೂಕು ನ.23 ರಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

 

ಈಗಾಗಲೇ ಮುಲ್ಕಿ ತಾಲೂಕು ರಚನೆ ಪ್ರಕ್ರಿಯೆ ಮುಗಿದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮುಲ್ಕಿ ತಾಲೂಕು ರಚನೆಗೆ 30 ಗ್ರಾಮಗಳು ಸೇರಲಿದ್ದು, ಜಿಲ್ಲಾಧಿಕಾರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಳಿಕ ಮುಲ್ಕಿಯಲ್ಲಿ ತಾಲೂಕು ಮಟ್ಟದ ಎಲ್ಲಾ ಕಚೇರಿಗಳು ಆರಂಭಗೊಳ್ಳಲಿದೆ ಎಂದಿದ್ದಾರೆ.

Also Read  60ನೇ ಅಖಿಲ ಭಾರತ ಗೃಹರಕ್ಷಕದಳದ ಉತ್ತಾನ ದಿನಾಚರಣೆ ಹಿನ್ನೆಲೆ ರಕ್ತದಾನ ಶಿಬಿರ ➤ ರಕ್ತದಾನವೇ ಶ್ರೇಷ್ಠದಾನ- ಡಾ. ಕಿಶನ್ ರಾವ್

error: Content is protected !!
Scroll to Top