ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945410150
ಮನೆಯಲ್ಲಿ ಸದಾ ಕಾಲ ವಿಚಿತ್ರ ಘಟನೆ ನಡೆಯುತ್ತಿರುತ್ತದೆ. ದುಷ್ಟ ರೀತಿಯಾದಂತಹ ಸಮಸ್ಯೆಗಳು ಕೆಲವು ವಿಚಾರಗಳು ನಿಮಗೆ ಮಾನಸಿಕ ಆಘಾತ ತರುತ್ತದೆ. ಸರಿಯಾಗಿ ನಿದ್ದೆ ಕೂಡ ಬರದಿರಬಹುದು. ಕುಟುಂಬಸ್ಥರ ಜೊತೆಗೆ ಒಡನಾಟ ಕಡಿಮೆಯಾಗಬಹುದು.
ಇದೆಲ್ಲವೂ ಸಹ ಮಾಂತ್ರಿಕ ದೋಷಗಳ ಕಾರಣ ವಾಗಿರುತ್ತದೆ. ಕೆಲವು ಶತ್ರುಗಳಿಂದ ಇಂತಹ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ವೈಯಕ್ತಿಕ ಜೀವನ ಹಾಗೂ ಕೆಲಸದ ವಿಚಾರವಾಗಿ ತಡೆ ಉಂಟು ಮಾಡುವ ಹುನ್ನಾರ ನಡೆಸುವ ತಂತ್ರ ವಿಧಾನ.
ಇಂತಹ ಮಾಂತ್ರಿಕ ದುಷ್ಟ ಶಕ್ತಿಯನ್ನು ಉಚ್ಚಾಟನೆ ಮಾಡಲು ಈ ತಂತ್ರವನ್ನು ಅನುಸರಿಸುವುದು ಸೂಕ್ತ.
ಈ ಬಗಲಮುಖಿ ಮಂತ್ರವನ್ನು ನೀವು ದಿನ 21 ಬಾರಿ ಜಪಿಸಿ ನಂತರ ಮನೆಯಿಂದ ಹೊರಗೆ ಹೋಗಿ.
ಓಂ ಹ್ರೀಂ ಬಗಲಾಮುಖಿ ಸರ್ವದುಷ್ಟಾನಾಂ ವಾಚಂ ಮುಖಂ ಪದಂ
ಸ್ತಂಭಯ ಜಿಹ್ವಾಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹಾ!
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945410150







