ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ಮ್ಯಾನೇಜ್ಮೆಂಟ್ ಅಂಡ್ ಕಾಮರ್ಸ್2020-21 ನೇ ಸಾಲಿನ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿರುತ್ತದೆ.

ಬಿ.ಕಾಂ. (ಆನರ್ಸ್) ಕೋರ್ಸಿನ ಶ್ರೀ ಅಬ್ದುಲ್ ರಹಿಮಾನ್ ಪ್ರಥಮ, ಶ್ರೀ ಬ್ರಾಂಡಾನ್ ಡೇನಿಯೆಲ್ ಡಿಕೋಸ್ಟಾ ದ್ವಿತೀಯ ಹಾಗೂ ಶ್ರೀ ಮಹಮ್ಮದ್ ಫಜ್ರ್ನಾನ್ ತೃತೀಯ ಹಾಗೂ ಬಿ. ಕಾಂ. (ಎಸಿಸಿಎ) ವಿಭಾಗದಲ್ಲಿ ಕು. ಕ್ರಿತಿಕಾ, ಬಿ. ಕಾಂ. ಸಿ.. ವಿಭಾಗದಲ್ಲಿ ಕು. ಅನಘಾ ರಾಜೀವ್, ಬಿ.ಕಾಂ. (ಏವಿಯೇಶನ್) ವಿಭಾಗದಲ್ಲಿ ಕು. ಹಸ್ನಾ ಹರಿ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ.

Also Read  ಸೂರಿಕುಮೇರು: ಸರಣಿ ಕಳ್ಳತನ ➤ ಅಂಗಡಿ ಹಾಗೂ ಎರಡು ಮನೆಯ ಬೀಗ ಮುರಿದು ನಗ-ನಗದು ಕಳವು

error: Content is protected !!
Scroll to Top