ಪುತ್ತೂರು: ಕ್ಲಬ್ ಗೆ ದಾಳಿ

 (ನ್ಯೂಸ್ ಕಡಬ) newskadaba.com ಪುತ್ತೂರು, ಅ. 26. ಕೊರೋನಾ ನಿಯಮ ಉಲ್ಲಂಘಿಸಿ ಜೂಜಾಟ ಆಡುತ್ತಿದ್ದ ಆರೋಪದ ಮೇರೆಗೆ ಕ್ಲಬ್ ಗೆ ಪೊಲೀಸರು ದಾಳಿ ನಡೆಸಿ ಹದನೈದು ಮಂದಿಯನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಯೂನಿಯನ್ ಕ್ಲಬ್ ನೋಂದಾಯಿತ ಕ್ಲಬ್ ಆಗಿದ್ದರೂ ಅಲ್ಲಿ ಹಣವನ್ನು ಪಣವಿಟ್ಟುಕೊಂಡು ಕಾನೂನಿಗೆ ವಿರುದ್ದವಾಗಿ ಹದಿನೈದು ಮಂದಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿಸಿದ್ದ ಸುಮಾರು 1.5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ಪರಣೆ: ಸೋಲಾರ್ ದೀಪ ಉದ್ಘಾಟನೆ

error: Content is protected !!