ಪುತ್ತೂರು, ಕಡಬದಲ್ಲಿ ಇಂದು 25 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ



(ನ್ಯೂಸ್ ಕಡಬ) newskadaba.com ಕಡಬ, ಅ.17: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 25 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.







 

 

ಕಡಬ ತಾಲೂಕಿನ ಪಾಲ್ತಾಡಿಯ 56 ವರ್ಷದ ವ್ಯಕ್ತಿ, 12 ವರ್ಷದ ಬಾಲಕಿ, ಪುಣ್ಚಪ್ಪಾಡಿ 50 ವರ್ಷದ ಮಹಿಳೆ, ಬಿಳಿನೆಲೆಯ 53 ವರ್ಷದ ಮಹಿಳೆ, ಕೋಡಿಂಬಾಳದ 59 ವರ್ಷದ ವ್ಯಕ್ತಿ, 6 ವರ್ಷದ ಬಾಲಕಿ, ಕೊಣಾಲಿನ 30 ವರ್ಷದ ಮಹಿಳೆ, ಕುದ್ಮಾರಿನ 46 ವರ್ಷದ ವ್ಯಕ್ತಿ 2 ವರ್ಷದ ಬಾಲಕಿ, 60 ವರ್ಷದ ವ್ಯಕ್ತಿ, ಕಾಮಣದ 56 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.






 

error: Content is protected !!
Scroll to Top