ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಲಾರಿ



(ನ್ಯೂಸ್ ಕಡಬ) newskadaba.com ಪಂಜಿಗುಂಡಿ, ಸೆ.22: ಉಡುಪಿಯಿಂದ ಮಡಿಕೇರಿಗೆ ಕೋಳಿ ಆಹಾರ ತುಂಬಿಕೊಂಡು ತೆಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ಕಳೆದ ದಿನ ಮಧ್ಯರಾತ್ರಿ ಸಂಭವಿಸಿದೆ.





 

 

ಆಹಾರ ತುಂಬಿಕೊಂಡು ಮಡಿಕೇರಿಗೆ ತರಳುತ್ತಿದ್ದ ಲಾರಿ ಆನೆಗುಂಡಿ ದಾಟಿ ಇಳಿಜಾರಿನಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು,  ಅಪಾಯದಿಂದ ಪಾರಾಗಿದ್ದಾರೆ.






 

 

error: Content is protected !!
Scroll to Top