ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಇಂದು 59 ಮಂದಿಯಲ್ಲಿ ಕೊರೋನಾ ದೃಢ



(ನ್ಯೂಸ್ ಕಡಬ) newskadaba.com ಕಡಬ, ಸೆ.12: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ 59 ಮಂದಿಗೆ ಕೊರೋನಾ ದೃಢಪಟ್ಟಿದೆ.





 

 

ಕಡಬ ತಾಲೂಕಿನ ಕಾಮಣದಲ್ಲಿ 29 ವರ್ಷ ಪ್ರಾಯದ ಯುವಕ, ಕೋಂಡಿಬಾಳದ 60 ವರ್ಷ ಪ್ರಾಯದ, 70 ವರ್ಷ ಪ್ರಾಯದ ವ್ಯಕ್ತಿ, ಕೊಲದ 45 ವರ್ಷ ಪ್ರಾಯದ ವಕ್ತಿ, 68 ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ 55 ವರ್ಷ ಪ್ರಾಯದ ವ್ಯಕ್ತಿ, 15 ವರ್ಷ ಪ್ರಾಯದ ಬಾಲಕ, 34 ವರ್ಷ ಪ್ರಾಯದ ವ್ಯಕ್ತಿ, 56 ವರ್ಷ ಪ್ರಾಯದ ಮಹಿಳೆ, ಕೊಣಾಲು 32 ವರ್ಷ ಪ್ರಾಯದ ಮಹಿಳೆ, 46 ವರ್ಷ ಪ್ರಾಯದ ಮಹಿಳೆ, ಕೊಣಾಜೆ 51 ವರ್ಷ ಪ್ರಾಯದ ವ್ಯಕ್ತಿ, ಶಿರಾಡಿ 65 ವರ್ಷ ಪ್ರಾಯದ ಮಹಿಳೆ, ಕೌಕ್ರಾಡಿ 53 ವರ್ಷ ಪ್ರಾಯದ ಮಹಿಳೆ, 60 ವರ್ಷ ಪ್ರಾಯದ ವ್ಯಕ್ತಿ, 29 ವರ್ಷ ಪ್ರಾಯದ ಯುವತಿ, 28 ವರ್ಷ ಪ್ರಾಯದ ಯುವಕ, ಕಾಣಿಯೂರು 23 ವರ್ಷ ಪ್ರಾಯದ ಯುವಕ, 45 ವರ್ಷ ಪ್ರಾಯದ ಮಹಿಳೆ, ನೂಜಿಬಾಳ್ತಿಲ 22 ವರ್ಷ ಪ್ರಾಯದ ಯವಕನಲ್ಲಿ ಕೊರೋನಾ ದೃಢಪಟ್ಟಿದೆ.






 

 

 

error: Content is protected !!
Scroll to Top