(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03: ಕರ್ನಾಟಕ ರಾಜ್ಯದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಮೂರು ಜನರನ್ನು ಸಹ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಡಾ.ಪುರುಷೋತ್ತಮ ಕೆ.ವಿ ಕರಂಗಲ್ಲು, ಕಿರಣ್ ಕುಂಬಲಚೇರಿ ಹಾಗೂ ಪೆರ್ಲಂಪಾಡಿಯ ಭರತೇಶ್ ಅಲಸಂಡೆಮಜಲು ರವರನ್ನು ಸಹ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸದಸ್ಯರ ನೇಮಕ
