(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 30. ಇಲ್ಲಿನ ಶುಭಕರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನೂತನ ನಿರ್ದೇಶಕರಾಗಿ ರವೀಂದ್ರ ಕುಮಾರ್ ರುದ್ರಪಾದೆ ಅವರನ್ನು ಆಯ್ಕೆ ಮಾಡಲಾಗಿದೆ. ರಾಜೀನಾಮೆಯಿಂದ ನಿರ್ದೇಶಕರ ಹುದ್ದೆಯು ತೆರವಾದ ಹಿನ್ನೆಲೆ ಈ ಸ್ಥಾನಕ್ಕೆ ಸೋಸೈಟಿಯ ಆಡಳಿತ ಮಂಡಳಿಯು ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.