(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 29. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಸ್ಟರ್ ಪ್ಲಾನ್ ಯೋಜನೆಯಡಿ ರಸ್ತೆ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಕೆಲ ಅಂಗಡಿಗಳ ತೆರವು ಕಾರ್ಯ ಆಗಸ್ಟ್ 27ರಂದು ನಡೆದಿದ್ದು, ಇನ್ನು ಕೆಲವು ಅಂಗಡಿಗಲ ತೆರವು ಕಾರ್ಯ ಇಂದು ನಡೆಯಿತು.


Join the Group