(ನ್ಯೂಸ್ ಕಡಬ) newskadaba.com ಕಡಬ, ಆ. 28. ಕಡಬ ಗೃಹರಕ್ಷಕದಳ ಘಟಕದ ಘಟಕಾಧಿಕಾರಿಯಾಗಿದ್ದ ಗೊಪಾಲರವರು ಅಗೋಸ್ಟ್ 26ರಂದು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ಈ ಹಿಂದೆ ಕಡಬ ಘಟಕದ ಸಾರ್ಜೇಂಟ್ ಆಗಿದ್ದ ತಿರ್ಥಿಶ್ ರವರನ್ನು ನೇಮಿಸಿ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರು ಆದೇಶ ಹೊರಡಿಸಿದ್ದಾರೆ.