ಕಡಬ ,ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಅಪ್ ಡೇಟ್

(ನ್ಯೂಸ್ ಕಡಬ) newskadaba.com ಕಡಬ. ಆ,26:    ಕಡಬ ಮತ್ತು  ಪುತ್ತೂರು  ತಾಲೂಕುಗಳಲ್ಲಿ ಇಂದು  (ಬುಧವಾರ) 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 580 ಕೊರೋನ ಪ್ರಕರಣಗಳು ವರದಿಯಾಗಿದೆ.

ಪುತ್ತೂರು ನಗರ ಸಭಾ ವ್ಯಾಪ್ತಿಯ ನಗರದ ನಿವಾಸಿ 59 ವರ್ಷದ ಪುರುಷ, ಗ್ರಾಮೀಣ ಪ್ರದೇಶವಾದ ಒಳಮೊಗ್ರು ನಿವಾಸಿ 48 ವರ್ಷದ ಮಹಿಳೆ, ನರಿಮೊಗರು ನಿವಾಸಿ 30 ವರ್ಷದ ಪುರುಷ, ಮುಂಡೂರು ನಿವಾಸಿ 63 ವರ್ಷದ ಪುರುಷ, ಹಳೆನೇರಂಕಿ ನಿವಾಸಿ 35 ವರ್ಷದ ಪುರುಷ, ಹಿರೇಬಂಡಾಡಿ ನಿವಾಸಿ 59 ವರ್ಷದ ಪುರುಷ, ಉಪ್ಪಿನಂಗಡಿ ನಿವಾಸಿ 58 ವರ್ಷದ ಪುರುಷ, ಕಡಬ ತಾಲೂಕಿನ ಕೊಣಾಲು ನಿವಾಸಿ 68 ವರ್ಷದ ಪುರುಷ, ಮರ್ದಾಳ ನಿವಾಸಿ 39 ವರ್ಷದ ಪುರುಷರಲ್ಲಿ ಕೊರೋನಾ ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Also Read  ಇನ್ಮುಂದೆ ಕಡಬದಲ್ಲಿ ಪ್ರತೀ ತಿಂಗಳು ಲೋಕಯುಕ್ತರಿಂದ ಸಾರ್ವಜನಿಕ ದೂರು ಸ್ವೀಕಾರ ➤ ಕಡಬದಲ್ಲಿ ಅಹವಾಲು ಸ್ವೀಕರಿಸಿ ಲೋಕಾಯುಕ್ತ ಡಿವೈಎಸ್ಪಿ ಹೇಳಿಕೆ

 

error: Content is protected !!
Scroll to Top