ಪಾಲೆಪ್ಪಾಡಿಯಲ್ಲಿ ಸರಳವಾಗಿ ಗಣೇಶ ಹಬ್ಬ ಆಚರಣೆ

(ನ್ಯೂಸ್ ಕಡಬ) newskadaba.com ಪಾಲೆಪ್ಪಾಡಿ. ಆ,22:  ಇಂದು ಎಲ್ಲೆಡೆ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪಾಲೆಪ್ಪಾಡಿಯ ಮಂಜು ಶ್ರೀ ಗೆಳೆಯರ ಬಳಗದಿಂದ , ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿಯಲ್ಲಿ 28 ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಬೆಳಿಗ್ಗೆ ಗಣೇಶನ ಪ್ರತಿಷ್ಟಾಪನೆಯ ಮೂಲಕ ಆರಂಭಿಸಲಾಗಿದೆ.

 

 

ಬಳಿಕ ಗಣಹೋಮ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಂಜೆ ಶ್ರೀ ದೇವರಿಗೆ ವಿಶೇಷ ಪೂಜೆ ನಡೆದ ಬಳಿಕ ವಿಸರ್ಜನೆ ನಡೆಯಲಿದೆ. ಭಕ್ತದಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಶ್ರೀ ದೇವರ ದರ್ಶನ ಪಡೆಯುತ್ತಿದ್ದಾರೆ.

Also Read  ಕರ್ನಾಟಕದ ನೂತನ DG ಹಾಗೂ IGP ಯಾಗಿ ಡಾ| ಅಲೋಕ್ ಕುಮಾರ್ ನೇಮಕ

 

error: Content is protected !!
Scroll to Top