ಆಕರ್ಷಣ ತಂತ್ರ – ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಮಾಹಿತಿ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ನಿಮ್ಮ ಮಾತುಗಳು ನಡೆಯಬೇಕು ಹಾಗೂ ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಎಲ್ಲರೂ ಸಕಾರಾತ್ಮಕವಾಗಿ ನೋಡಿ ಚಪ್ಪಾಳೆ ತಟ್ಟಬೇಕು.

ತಮ್ಮ ಸಾಮಾಜಿಕ ಕ್ಷೇತ್ರದ ಜೀವನದಲ್ಲಿ ಬೆಳವಣಿಗೆ, ಅಧಿಕಾರ, ಸ್ಥಾನಮಾನ ಪ್ರಾಪ್ತಿಯಾಗಬೇಕು ಎನ್ನುವುದು ಹಲವರ ಅಭಿಲಾಷೆಯಾಗಿರುತ್ತದೆ.

ಸಂಘ ಸಂಸ್ಥೆಗಳ ಒಡನಾಟ, ರಾಜಕೀಯ, ಇಚ್ಛಾಶಕ್ತಿ ಹಾಗೂ ಸದಾ ನಿಮ್ಮ ಮಾತುಗಳಿಗೆ ಉತ್ತಮವಾದ ವೇದಿಕೆ ದೊರೆಯಬೇಕೆಂಬ ಮನಸ್ಥಿತಿ ಇರುತ್ತದೆ. ನಿಮ್ಮ ಮಾತು ಹಾಗೂ ನಡೆಯು ಉತ್ತಮವಾಗಿರಬೇಕು ಹಾಗೂ ನಿಮ್ಮಲ್ಲಿ ಜನ ನಂಬಿಕೆಯಿಡಬೇಕು ಇಂತಹ ವಿಚಾರವನ್ನು ಮೋಹನ ಆಕರ್ಷಣ ತಂತ್ರ ಬಹಳ ಸಿದ್ಧಿಪ್ರದ ವಾಗಿರುತ್ತದೆ.

Also Read  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 727 ಕೋಟಿ ಸಾಲ ವಿತರಣೆ

ಈ ತಂತ್ರದಿಂದ ಸಂಗಾತಿ ಸಾಮಾಜಿಕ ಕ್ಷೇತ್ರ ಉನ್ನತಿ ಇವುಗಳೆಲ್ಲವೂ ಸಾಧಿಸಲು ಸಾಧ್ಯವಾಗುತ್ತದೆ. ಈ ಸಿದ್ದಿ ಮಂತ್ರವನ್ನ ತಾವು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿವಸ ಭೋಜಪತ್ರೆ ಮೇಲೆ ಬರೆದು 108 ಬಾರಿ ಜಪಿಸಿ ನಂತರ ಹರಿಯುವ ನೀರಿಗೆ ಬಿಡಿ ಇದರಿಂದ ಮನೋಭಿಲಾಷೆ ಪೂರಕವಾಗಿ ಕೈಗೂಡುವುದು ನಿಶ್ಚಿತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರತೀಶೀಘ್ರ ಶಾಶ್ವತ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ.
9945410150

error: Content is protected !!
Scroll to Top