ವಿದ್ಯುತ್ ಬಿಲ್ ಕಿರಿಕಿರಿಗೆ ರಿಲೀಫ್ ನೀಡಿದ ಮೆಸ್ಕಾಂ

(ನ್ಯೂಸ್ ಕಡಬ) newskadaba.com ಕಡಬ, ಜೂ.5 ಮಂಗಳೂರು: ರಾಜ್ಯದಲ್ಲಿ ಎಲ್ಲ ಖಾಸಗಿ ವಾಣಿಜ್ಯ ಉದ್ಯಮಿಗಳ  ಏಪ್ರಿಲ್ ಮತ್ತು ಮೇ ತಿಂಗಳ ವಿದ್ಯುತ್ ಬಿಲ್ನ  ನಿಗದಿತ ಶುಲ್ಕಗಳನ್ನು ಬಡ್ಡಿ ರಹಿತವಾಗಿ ಪಾವತಿಸುವುದನ್ನು ಜೂ.30ರವರೆಗೆ ಮುಂದೂಡಲಾಗಿದೆ.

ಸಣ್ಣ, ಮಧ್ಯಮ ಮತ್ತು ದೊಡ್ಡ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳೆಂದು ಅಧಿಕೃತ ಪ್ರಾಧಿಕಾರದಿಂದ  ಗುರುತಿಸಲ್ಪಟ್ಟ  ಹಾಗೂ ಪ್ರಸ್ತುತ  ಉದ್ಯಮಗಳನ್ನು ಕರ್ನಾಟಕ ರಾಜ್ಯದಲ್ಲಿ ನಡೆಸಲು ಆಧಾರವುಳ್ಳ.  ಪರವಾನಗಿ ಹೊಂದಿರುವ ಈ ವಿಭಾಗದ  ಎಲ್ಲ ವಿದ್ಯುತ್ ಗ್ರಾಹಕರಿಗೆ ರಾಜ್ಯ ಸರಕಾರ ಕಾಲಾವಧಿ ಕೊಟ್ಟಿದೆ.

Also Read  ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಪ್ರವಾಸ

ಈ ವಿಷಯಕ್ಕೆ ಸ್ಪಷ್ಟೀಕರಣ ಬೇಕಾಗಿದ್ದಲ್ಲಿ ಸಂಬಂಧಿಸಿದ ಉಪವಿಭಾಗಾಧಿಕಾರಿ ಅಥವಾ ಮೆಸ್ಕಾಂ ಸಹಾಯವಾಣಿ 1912ಗೆ ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top