ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾಟ ➤ ಭಾರತಕ್ಕೆ ಭರ್ಜರಿ ಜಯ

(ನ್ಯೂಸ್ ಕಡಬ) newskadaba.com ರಾಂಚಿ, .22. .  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ಭಾರತವು 3-0ಅಂತರದಲ್ಲಿ ದ.ಆಫ್ರಿಕಾವನ್ನು ಮಣಿಸಿ ಗೆಲುವು ತನ್ನದಾಗಿಸಿಕೊಂಡಿತು.

ರಾಂಚಿ ಪಂದ್ಯದ ಮೂರನೇ ದಿನದ  ಅಂತ್ಯಕ್ಕೆ ಕೊಹ್ಲಿ ಪಡೆಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ,  ಆಫ್ರಿಕಾ ಸೋಲು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ತಪ್ಪಿಸಿಕೊಳ್ಳಬೇಕಿದ್ದರೆ ಉಳಿದಿರುವ  ಎರಡು ವಿಕೆಟ್ ನಲ್ಲಿ ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ  ಅನಿವಾರ್ಯತೆ ಸೃಷ್ಟಿಯಾಗಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ಮೂರನೇ ದಿನಕ್ಕೆ 132 ರನ್ ಗಳಿಸಿದ್ದ ಆಫ್ರಿಕಾ  ಇರುವ ಮೊತ್ತಕ್ಕೆ ಒಂದು ರನ್ ಸೇರಿಸಿ ಎರಡೂ ವಿಕೆಟ್  ಕಳೆದುಕೊಂಡು, ಸೋಲನುಭವಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗೆ 497 ಅಂಕಗಳನ್ನು ಗಳಿಸಿ  ಸರಣಿ ಗೆಲುವಿನಿಂದ  ಭಾರತ ತಂಡವು ಟೆಸ್ಟ್ ಕ್ರಿಕೆಟ್ ನಲ್ಲಿ ಜಯವನ್ನು ಸಾಧಿಸಿತು.  

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

 

error: Content is protected !!
Scroll to Top