ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ➤ ಮುಳುಗಡೆಯಾದ ಕುಮಾರಧಾರ ಸ್ನಾನಘಟ್ಟ

(ನ್ಯೂಸ್ ಕಡಬ) newskadaba.com ಕುಕ್ಕೆ, ಸಪ್ಟೆಂಬರ್.5.ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಮಳೆ ತೀವ್ರಗೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರ ನದಿ ಕುಮಾರಧಾರ ನದಿಯಲ್ಲೂ ನೀರಿನ‌ ಮಟ್ಟ ಏರಿಕೆಯಾಗಿದೆ.

Gems

ಘಟ್ಟ ಹಾಗೂ ಸ್ಥಳೀಯವಾಗಿ ನಿರಂತರ ಮಳೆಯ ಕಾರಣ ನೆರೆ ನೀರು ಹೆಚ್ಚಳವಾಗಿದೆ. ಭಾರಿ ಮಳೆಗೆ ಈ ಭಾಗದ ಇತರೆಡೆಗಳ ನದಿ, ಹಳ್ಳ ತೋಡುಗಳಲ್ಲಿ ಸಹಿತ ನೆರೆ ನೀರು ಹೆಚ್ಚಳವಾಗಿದ್ದು, ನದಿ ತುಂಬಿ ಹರಿದು ಭಕ್ತರು ತೀರ್ಥ ಸ್ನಾನ ನೆರವೇರಿಸುವ ಕುಮಾರಧಾರ ಸ್ನಾನ ಘಟ್ಟ ಇಂದು  ಬೆಳಗ್ಗೆ ಮುಳುಗಡೆಗೊಂಡಿದೆ.

Also Read  ಆಗಸ್ಟ್ 1 ರಿಂದ ಈ ‘ಸ್ಮಾರ್ಟ್ ಪೋನ್' ಗಳು ಕಾರ್ಯನಿರ್ವಹಿಸಲ್ಲ- ಗೂಗಲ್ ವರದಿ

error: Content is protected !!
Scroll to Top