ಮೇರಮಜಲು ➤ ಗ್ರಾಮ ಸಭೆ ಮತ್ತು ವಾರ್ಡು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಬಂಟ್ವಾಳ ತಾಲೂಕು ಮೇರಮಜಲು ಮತ್ತು ಕೊಡ್ಮಾಣ್ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಜುಲೈ 8 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡ್ಮಾಣ್ ಶಾಲಾ ರಂಗ ಮಂದಿರದಲ್ಲಿ ನಡೆಯಲಿದೆ.


ಮೇರಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡು ಸಭೆಗಳ ವಿವರ ಇಂತಿವೆ: ಮೇರಮಜಲು ವಾರ್ಡ್-1 ಜುಲೈ 4 ರಂದು ಬೆಳಿಗ್ಗೆ 11 ಗಂಟೆಗೆ ಅಬ್ಬೆಟ್ಟು ಅಂಗನವಾಡಿ ಕೇಂದ್ರ, ಮೇರಮಜಲು ವಾರ್ಡ್-2 ಅಂದು ಅಪರಾಹ್ನ 2.30 ಗಂಟೆಗೆ ಪಕ್ಕಲಪಾಡಿ ಅಂಗನವಾಡಿ ಕೇಂದ್ರ, ಕೊಡ್ಮಾಣ್ ವಾರ್ಡ್-1 ಜುಲೈ 5 ರಂದು ಬೆಳಿಗ್ಗೆ 11 ಗಂಟೆಗೆ ಪ್ರೆಡಿಕಲ ಅಂಗನವಾಡಿ ಕೇಂದ್ರ, ಕೊಡ್ಮಾಣ್ ವಾರ್ಡ್-2 ಅಂದು ಅಪರಾಹ್ನ 2.30 ಗಂಟೆಗೆ ಕೊಳಂಬೆ ಅಂಗನವಾಡಿ ಕೇಂದ್ರಗಳಲ್ಲಿ ನಡೆಯಲಿದೆ.

Also Read  ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಮೃತ್ಯು

error: Content is protected !!
Scroll to Top