ಕಡಬ ದಿ.ಪಾಂಡುರಂಗ ಪೈಯವರಿಗೆ ಶ್ರದ್ದಾಂಜಲಿBy Swathi / February 21, 2019 News kadaba ಕಡಬ ಇಲ್ಲಿನ ಉದ್ಯಮಿ ಧಾರ್ಮಿಕ ನೇತಾರ ಪಾಂಡುರಂಗ ಪೈಯವರಿಗೆ ಶ್ರದ್ದಾಂಜಲಿ ಸಭೆಯು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ದಲ್ಲಿ ನಡೆಯಿತು. ಗಣ್ಯರು ಮ್ರತರ ಗುಣಗಾನ ಮಾಡಿದರು.ಈ ಸಂಧರ್ಭದಲ್ಲಿ ಕಡಬ ವಿಶ್ವ ಹಿಂದೂ ಪರಿಷದ್ ನ ಎಲ್ಲ ಪ್ರಮುಖರು ನಾಗರಿಕರು ಉಪಸ್ಥಿತರಿದ್ದರು.