ಡಿ.8 : ಅಂಕತ್ತಡ್ಕ ಪ್ರಾಥಮಿಕ  ಶಾಲಾ ವಾರ್ಷಿಕೋತ್ಸವ

Newskadaba.in ಸವಣೂರು:  ಪಾಲ್ತಾಡಿ ಗ್ರಾಮದ  ಅಂಕತ್ತಡ್ಕ  ಸ.ಹಿ.ಪ್ರಾ ಶಾಲೆಯ ವಾರ್ಷಿಕೋತ್ಸವ ಡಿ.8 ರಂದು ನಡೆಯಲಿದೆ.

ಬೆಳಿಗ್ಗೆ ನಡೆಯುವ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ವಿಶ್ವನಾಥ ಪೂಜಾರಿ ನೆರವೇರಿಸುವರು

ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಸ್ತು ಪ್ರದರ್ಶನ ಉದ್ಘಾಟಿಸುವರು. ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮ

ಶಾಲಾ ರಜತ ಮಂದಿರವನ್ನು  ಸುಳ್ಯ ಶಾಸಕ ಎಸ್.ಅಂಗಾರ  ಉದ್ಘಾಟಿಸುವರು. ಪತ್ತೂರು ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡುವರು.

ಅಧ್ಯಕ್ಷತೆಯನ್ನು  ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸುವರು.

ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್ ಅವರು ಶಾಲಾ ರಂಗಮಂದಿರಕ್ಕೆ ಹೆಚ್ಚು ಧನ ಸಹಾಯ ನೀಡಿದ ಡಾ.ರಾಮಚಂದ್ರ ಭಟ್ ಅವರನ್ನು ಅಭಿನಂಽಸುವರು.

Also Read  ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ

ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕೆ ಬಹುಮಾನ ವಿತರಿಸುವರು.

ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್,ಎಪಿಎಂಸಿ ನಿರ್ದೇಶಕ ದಿನೇಶ್ ಮೆದು,ಕ್ಷೇತ್ರ ಶಿಕ್ಷಣಾಽಕಾರಿ ಸುಕನ್ಯಾ ಡಿ.ಎನ್, ಕ್ಷೇತ್ರ ಸಮನ್ವಯಾಽಕಾರಿ ಮೋನಪ್ಪ ಪೂಜಾರಿ,ಶಿಶು ಅಭಿವೃದ್ಧಿ ಯೋಜನಾಽಕಾರಿ ಶಾಂತಿ ಹೆಗ್ಡೆ, ಬೆಳ್ಳಾರೆ ಠಾಣಾ ಎಸೈ ಡಿ.ಎನ್.ಈರಯ್ಯ , ಕೆಯ್ಯೂರು ಕ್ಲಸ್ಟರ್ ಸಿಆರ್‌ಪಿ ಅಬ್ದುಲ್ ಬಶೀರ್ ಕೆ  ಪಾಲ್ಗೊಳ್ಲುವರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಅಂಗನವಾಡಿ ಮಕ್ಕಳಿಂದ,ಪ್ರಾಥಮಿಕ ಶಾಲಾ ಮಕ್ಕಳಿಂದ ವೈವಿಧ್ಯ ನಡೆಯಲಿದೆ.

error: Content is protected !!
Scroll to Top