(ನ್ಯೂಸ್ ಕಡಬ) newskadaba.com ಕೊೖಲ,ಮೇ.12. ಕಡಬ ತಾಲೂಕಿನ ಸುಳ್ಯ ವಿಧಾನ ಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಸರತಿ ಸಾಲು ನಿಂತು ಮತದಾನ ಮಾಡಿದರು.
ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನ
By
ನ್ಯೂಸ್ ಕಡಬ
/ May 12, 2018
