ಪ್ರಥಮ ಮತದಾನದ ಸಂಭ್ರಮ

(ನ್ಯೂಸ್ ಕಡಬ) newskadaba.com ಕೊೖಲ,ಮೇ.12. ಶನಿವಾರ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ ಯುವಕ ಯುವತಿಯರು ತಮ್ಮ ಮತದಾನದ ಸಂಭ್ರಮವನ್ನು ಹಂಚಿಕೊಂಡರು. ಸುಳ್ಯ ವಿಧಾನಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದ ಕೀರ್ತಿಕಾ ಬುಡಲೂರು, ಮೋಹನ್ ಖಂಡಿಗಾ, ಜಯಪ್ರಕಾಶ್ ಎಸ್, ಸುಧೀರ್ ಕೆರೆಕೋಡಿ, ವಿನೋದ್ ಏಣಿತಡ್ಕ ಮೊದಲಾದವರು ಮತದಾನ ಮಾಡಿದ ಬಳಿಕ ತಮ್ಮ ಸಂತೋಷವನ್ನು ಹಂಚಿಕೊಂಡರು.

Also Read  ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ವತಿಯಿಂದ ಸೆ. 15ರಂದು ‘ಅಧ್ಯಾಪಕ ಭೂಷಣ ಪ್ರಶಸ್ತಿ- 2024’ ಪ್ರಧಾನ

error: Content is protected !!
Scroll to Top