ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ. 98 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.7.  ಕಡಬ ತಾಲೂಕಿನ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಿಂದ ಈ ಭಾರಿಯ ಎಸ್ ಎಸ್ ಎಲ್ ಸಿ ಪರೀಕ್ಷಗೆ ಹಾಜರಾದ 126 ವಿದ್ಯಾರ್ಥಿಗಳ ಪೈಕಿ 124 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 98.50 ಫಲಿತಾಂಶ ಲಭಿಸಿದೆ.

ರಶ್ಮಿತಾ ಕೆ 590, ರಕ್ಷಿತಾ ಎನ್ 585, ಮಧುಶ್ರೀ 564, ಚರಿತ್ ಪಿ 563, ಶೋಭಾದೇವಿ 560, ಜಯಶ್ರೀ ಕೆ. 551, ದೀಪಶ್ರೀ 551, ಸಂಧ್ಯಾ ಬಿ.ಕೆ 537,ಸುರಕ್ಷಾ ಜೆ 531 ಅಂಕ ಪqದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಉಳಿದಂತೆ 85 ವಿದ್ಯಾರ್ಥಿಗಳು ಪ್ರಥಮ ,23 ವಿದ್ಯಾರ್ಥಿಗಳು ದ್ವೀತೀಯ, 07 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿತೇರ್ಗಡೆಗೊಂಡಿದ್ದಾರೆ.

Also Read  ಅಯೋಧ್ಯೆ ರಾಮಮಂದಿರ ಶಂಕು ಸ್ಥಾಪನೆ ➤1990 ರಲ್ಲಿ ಅಯೋಧ್ಯೆಗೆ ತೆರಳಿದ್ದ ಕಡಬದ ರಾಮ ಭಕ್ತರು

error: Content is protected !!
Scroll to Top