ಕಾಣಿಯೂರು: ಬಿಜೆಪಿ ಮಹಾಸಂಪರ್ಕ ಅಭಿಯಾನ

(ನ್ಯೂಸ್ ಕಡಬ) newskadaba.com ಕಾಣಿಯೂರು,ಮೇ.5. ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಣಿಯೂರು ಬೂತ್ 81ರಲ್ಲಿ ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾಣಿಯೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ,  ಗ್ರಾ.ಪಂ.ಸದಸ್ಯ ಸುರೇಶ್ ಓಡಬಾಯಿ, ಬೂತ್ ಪ್ರಮುಖ್ ರಾಮಣ್ಣ ಗೌಡ ಮುಗರಂಜ, ಪೇಜ್ ಪ್ರಮುಖರಾದ ಲಕ್ಷ್ಮಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಮಾಧವ ಮಿತ್ತಮೂಲೆ, ಜಗದೀಶ್ ಪೆರ್ಲೋಡಿ, ದಯಾನಂದ ಬೀರುಕುಡಿಕೆ, ಜಗ್ಗೇಶ್ ಕೆನ್ನಾರ್, ದಯಾನಂದ ಅನಿಲ, ಉಮೇಶ್ ಬೀರುಕುಡಿಕೆ, ಕೀರ್ತಿಕುಮಾರ್ ಎಲುವೆ, ಪುನೀತ್ ಎಲುವೆ, ದಿವೀಶ್ ಬಂಡಾಜೆ, ಸುಂದರ ಬೆದ್ರಾಜೆ, ನಿತಿನ್ ಎಂ.ಪಿ, ಧರ್ಮಪಾಲ ಕಂಪ, ದಿವಾಕರ ಬೆದ್ರಾಜೆ, ರಾಜೇಶ್ ಮೀಜೆ, ಸುರೇಶ್ ಬಂಡಾಜೆ, ಯಶೋಧರ, ಹರೀಶ್ ಮುಗರಂಜ, ಚೇತನ್ ನಾವೂರು, ತಾರಾನಾಥ ಕಟ್ಟತ್ತಾರು, ಮಹಿಳಾ ಪ್ರಮುಖ್ ಲಲಿತಾ ತೋಟ, ಸನತ್ ಬೆದ್ರಾಜೆ, ಪರಮೇಶ್ವರ ಅನಿಲ, ಲೋಕೇಶ್ ಮುಗರಂಜ, ರಾಘವೇಂದ್ರ ಕೆನ್ನಾರ್, ಸುಬ್ರಹ್ಮಣ್ಯ ನೇರೋಳ್ತಡ್ಕ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಮಹಾ ಅಭಿಯಾನದಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಎಸ್.ಅಂಗಾರ ಪರ ಮನೆಮನೆ ಬೇಟಿ ನೀಡಿ ಮತಯಾಚಿಸಿದರು.

Also Read  ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

error: Content is protected !!
Scroll to Top