ದ್ವಿತೀಯ ಪಿಯುಸಿ ಪರೀಕ್ಷೆ ► ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಮೇ.1. ಬಂಟ್ವಾಳ ತಾಲೂಕಿನ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 91 ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 73 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವಿಜ್ಞಾನ ವಿಭಾಗ:
ಸುಬ್ರಹ್ಮಣ್ಯ ವಿ. ಬೀಡೆ (591)
ರಜತ್ ಬೊಳ್ಳುಳ್ಳಿ (589)
ಅಂಜನ್ ಕಾಂಡುರಾಯ್ ಪಿ (589)
ಸಾತ್ವಿಕ್ ಕೆ. (588)
ಪ್ರಮೋದ್ ಕುಮಾರ್ ಪಾಟೀಲ್ (588)

ವಾಣಿಜ್ಯ ವಿಭಾಗ:
ಭಾರ್ಗವ್ (588)
ಅನರ್ಘ್ಯ ಸುವಿನ್ (588)
ಅನಿರುದ್ ಎಸ್. ಹಿರೇಮಠ (585)
ವಿನಯಶಂಕರ್ ಉಪಾಧ್ಯಾಯ ಯಂ. (584)

ಕಲಾ ವಿಭಾಗ:
ಹರ್ಷಿತ್ ಯಸ್. (559)
ದಿನೇಶ್ ಪಿ. (479)
ಮಲ್ಲನಗೌಡ ಎಸ್.ವೈ. (449)

ಗಣಿತದಲ್ಲಿ ಶೇ.100ಪಡೆದ 24 ವಿದ್ಯಾರ್ಥಿಗಳು :
ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಅಂಜನ್ ಖಂಡ್ರೆ, ಸುಕೃತ ಸಿ.ಆರ್., ಸರ್ವೇಶ್, ಪ್ರತೀಕ್ ಡಿ.ಬಿ., ಸಂಜಯ್ ಬಿ.ಸಿ., ನಚಿಕೇತ್ ಯಂ., ಆನಂದ ಬಿ. ಗೌಡ, ಸಚಿನ್ ಯಸ್.ಸಿ., ಚೇತನ್ ಯಸ್.ಯಸ್., ಅನಿರುಧ್ ಯಸ್., ರವಿ ರಮೇಶ್ ಹೆಚ್., ಆದರ್ಶ ಪಿ.ಯಸ್., ಗುರುಪ್ರಸಾದ್ ಮಠ, ಶ್ರೇಯಸ್ ಗೌಡ ಬಿ.ಕೆ., ರಮೇಶ್ ಗೌಡ ಕೆ.ಕೆ. ತೇಜಸ್ ಆರ್., ಅರುಣ್ ಕುಮಾರ್ ಬಿ., ಆರ್ಯಾದೇಶ್, ಜಿ. ವಿನಾಯಕ ಭಾರದ್ವಾಜ್, ಗಣೇಶ್ ಯಂ., ಮುನೀಶ್ ಎ.ಆರ್., ಚಿನ್ಮಯ್ ಜೆ.ಹೆಚ್.

Also Read  ಕಡಬ: ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ

ಭೌತಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 10 ವಿದ್ಯಾರ್ಥಿಗಳು :
ಸುಬ್ರಹ್ಮಣ್ಯ ವಿ. ಬೀಡೆ, ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಪ್ರಮೋದ್ ಕುಮಾರ್ ಪಾಟೀಲ್, ನಚಿಕೇತ್ ಎಂ., ಗುರುಪ್ರಸಾದ್ ಮಠ, ಶ್ರೇಯಸ್ ಗೌಡ ಬಿ.ಕೆ., ಕಾರ್ತಿಕ್ ಶೆಟ್ಟಿ, ಮುನೀಷ್ ಎ.ಆರ್., ಪ್ರಜ್ವಲ್ ಭದ್ರ ಶೆಟ್ಟಿ

ರಸಾಯನಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 8 ವಿದ್ಯಾರ್ಥಿಗಳು :
ರಜತ್ ಬೊಳ್ಳುಳ್ಳಿ, ಸಾಥ್ವಿಕ್ ಕೆ., ಪ್ರಮೋದ್ ಕುಮಾರ್ ಪಾಟೀಲ್, ಸರ್ವೇಶ್ ಯಸ್.ಯಸ್., ಸಂಜಯ್ ಪಿ.ಸಿ., ಆನಂದ ಬಿ. ಗೌಡ, ಅನಿರುಧ್ ಯಸ್., ಚೇತನ್ ಯಸ್.ಯಸ್.

ಅಕೌಂಟೆನ್ಸ್‌ನಲ್ಲಿ 100ರಲ್ಲಿ 100 ಅಂಕ ಪಡೆ 8 ವಿದ್ಯಾರ್ಥಿಗಳು:
ಅನರ್ಘ್ಯ ಸುವಿನ್, ಅನಿರುಧ್ ಯಸ್.ಹೆಚ್., ವಿನಯ ಶಂಕರ ಉಪಾಧ್ಯಾಯ, ಧ್ರುವ್ ಎನ್.ಹೆಚ್., ಆಕಾಶ್ ಕೆ., ವಿವೇಕ್ ಯಾವಗಲ್, ಯಶವಂತ ಕೆ.ಆರ್., ಸನತ್ ರೈ

Also Read  ಬೆಳ್ತಂಗಡಿ: ಎಂ.ಆರ್.ಎಫ್ ಟಯರ್ ಶೋರೂಂ ಮಾಲಕ ಆತ್ಮಹತ್ಯೆ

ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು :
ಸುಬ್ರಹ್ಮಣ್ಯ ಬೀಡೆ, ಅಂಜನ್, ಸುಕೃತ್ ಸಿ.ಆರ್., ಸಚಿನ್ ಯಸ್.ಸಿ., ವಿವೇಕಾನಂದ ಎಸ್. ಹುಂಬಿ, ವಿನಯ ಶಂಕರ ಉಪಾಧ್ಯಾಯ, ಕಾರ್ತಿಕ್ ಯಸ್.ಹೆಚ್.

ಸಂಸ್ಕೃತದಲ್ಲಿ 100ರಲ್ಲಿ 100 ಅಂಕ ಪಡೆದ 7 ವಿದ್ಯಾರ್ಥಿಗಳು :
ಅಂಜನ್ ಕಾಂಡುರಾಯ್ ಪಿ., ಆದರ್ಶ ಪಿ.ಎಸ್., ಚರಣ್ ಸಿ.ಒ., ಮುಝಾಮಿಲ್ ಎ.ಎಂ. ಶೇಖ್, ಮನೋಜ ನಾಡಿಗ್, ಭಾರ್ಗವ್, ಮಂಜುನಾಥ ಬಿ.ಜಿ.

ಬೇಸಿಕ್ ಮ್ಯಾಥ್ಸ್‌ನಲ್ಲಿ 100ರಲ್ಲಿ 100 ಅಂಕ ಪಡೆದ 6 ವಿದ್ಯಾರ್ಥಿಗಳು:
ಅನರ್ಘ್ಯ ಸುವಿನ್, ಅನಿರುಧ್ ಯಸ್.ಹೆಚ್., ವಿನಯ ಶಂಕರ ಉಪಾಧ್ಯಾಯ, ಆಕಾಶ್ ಕೆ., ವಿವೇಕ್ ಯಾವಗಲ್, ಯಶವಂತ್ ಕೆ.ಆರ್.

ಬುಸಿನೆಸ್ ಸ್ಟಡಿಯಲ್ಲಿ 100ರಲ್ಲಿ 100 ಅಂಕ ಪಡೆದ 2 ವಿದ್ಯಾರ್ಥಿಗಳು :
ಧ್ರುವ್ ಎನ್.ಹೆಚ್., ಕೌಶಿಕ್ ಘಾಟೆ,

ಜೀವಶಾಸ್ತ್ರದಲ್ಲಿ 100ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿ :
ಪ್ರಮೋದ್ ಹೆಚ್.ಎಸ್.

ಕನ್ನಡದಲ್ಲಿ 100ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿ:
ಬಾಲಾಜಿ ಮೂರ್ತಿ ಯನ್.

error: Content is protected !!
Scroll to Top