ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ



(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಆಯಿಶಾ ಆತೂರು ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜಿನಿಂದ ಪಿಯುಸಿ ಪರೀಕ್ಷೆಗೆ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಹಾಜರಾದ ಒಟ್ಟು 30 ವಿದ್ಯಾರ್ಥಿಗಳೂ ಉತ್ತೀರ್ಣರಾಗುವುದರೊಂದಿಗೆ ಶೇ.100 ಫಲಿತಾಂಶ ದೊರೆತಿದೆ.





ವಾಣಿಜ್ಯ ವಿಭಾಗದಿಂದ 18 ವಿದ್ಯಾರ್ಥಿಗಳ ಪೈಕಿ ಸಹದಾ (57), ಫಾಹಿಮಾ(565), ಮೈನಾಝ್( 524), ರಮೀಝಾ (516) ಉನ್ನತ ಶ್ರೇಣಿಯಲ್ಲಿ , 14 ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಿಂದ 12 ವಿದ್ಯಾರ್ಥಿಗಳ ಪೈಕಿ 8 ಪ್ರಥಮ, 4 ದ್ವಿತೀಯ ಸ್ಥಾನದಲ್ಲಿ ಉತ್ತಿರ್ಣರಾಗಿದ್ದಾರೆ.






error: Content is protected !!
Scroll to Top