ಕಡಬ: ದೀಪಾವಳಿ ಪ್ರಯುಕ್ತ ಮರ್ಧಾಳದ ‘ಎಲೈಟ್ ಮಂದಿ ಹೋಟೆಲ್’ನಲ್ಲಿ 5 ದಿನಗಳ ಕಾಲ ಭರ್ಜರಿ ಆಫರ್..!

(ನ್ಯೂಸ್ ಕಡಬ) newskadaba.com ಅ. 29. ಇತ್ತೀಚೆಗೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಶುಭಾರಂಭಗೊಂಡಿರುವ ಕಡಬ ತಾಲೂಕಿನ ಏಕೈಕ ಮಂದಿ ಬಿರಿಯಾನಿ ಹೋಟೆಲ್ “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್‌” ನಲ್ಲಿ ದೀಪಾವಳಿ ಪ್ರಯುಕ್ತ ಇಂದಿನಿಂದ (ಅ.29) ನ.02ರ ಶನಿವಾರದವರೆಗೆ ಐದು ದಿನಗಳ ಕಾಲ ಭರ್ಜರಿ ಆಫರ್ ನಡೆಯಲಿದೆ.

ಫುಲ್ ಅಲ್-ಫಹಮ್ ಮಂದಿ, ಫುಲ್ ಚಿಕನ್ ಲಾಲಿ ಪಾಪ್, ಮಯೋನಿಸ್, ಸಲಾಡ್, 5 ಪರೋಟಾ & ಗ್ರೇವಿ, 1 ltr. Sprite ಕೇವಲ 949 ರೂ.,
1/2 ಅಲ್-ಫಹಮ್ ಮಂದಿ, 1/2 ಚಿಕಮ್ ಲಾಲಿ ಪಾಪ್, ಮಯೋನಿಸ್ ಮತ್ತು ಸಲಾಡ, 3 ಪರೋಟಾ ವಿಥ್ ಗ್ರೇವಿ ಮತ್ತು1 ಲೀ. Sprite ಕೇವಲ 549 ರೂ.,
ಫುಲ್ ಚಿಕನ್ ಮಂದಿ, ಫುಲ್ ಚಿಕನ್ ಕಬಾಬ್, ಮಯೋನಿಸ್ & ಸಲಾಡ್, 5 ಪರೋಟಾ ವಿಥ್ ಗ್ರೇವಿ 1 ltr sprite ಕೇವಲ 849ರೂ.,
1/2 ಚಿಕನ್ ಮಂದಿ, 1/2 ಚಿಕನ್ ಕಬಾಬ್, ಮಯೋನಿಸ್ & ಸಲಾಡ್, 3 ಪರೋಟ & ಗ್ರೇವಿ, 1 ಲೀ. Sprite ಕೇವಲ 449 ರೂ.,

Also Read  ಉದ್ಯಮಿಗೆ ವಂಚನೆ ಪ್ರಕರಣ - ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ

2 ಶವರ್ಮಾ ತೆಗೆದುಕೊಂಡರೆ 1 ಶವರ್ಮಾ ಫ್ರೀ, 1 ಫುಲ್ ಅಲ್-ಫಹಮ್ ಮತ್ತು 4 ಪರೋಟಾ ಕೇವಲ 399 ರೂ., 1/2 ಅಲ್-ಫಹಮ್ ಮತ್ತು 2 ಪರೋಟಾ ಕೇವಲ 219 ರೂ.

1 ಚಿಕನ್ ಫ್ರೈಡ್ ರೈಸ್ ಅಥವಾ ನೂಡಲ್ಸ್, 1/2 ಚಿಕನ್ ಮಂಚೂರಿಯನ್, 1/2 ಚಿಕನ್ ಕಬಾಬ್ 1 ltr. Sprite ಕೇವಲ 349 ರೂ.,
1 ವೆಜ್ ಫ್ರೈಡ್ ರೈಸ್ ಅಥವಾ ನೂಡಲ್ಸ್, 1/2 ಮಶ್ರೂಮ್ ಮಂಚೂರಿಯನ್, 1/2 ಗೋಬಿ ಚಿಲ್ಲಿ ಮತ್ತು 1 ಲೀ. Sprite ಕೇವಲ 249 ರೂ.,
ಈ ವಿಶೇಷ ಆಫರ್ ಇಂದಿನಿಂದ ನವೆಂಬರ್ 02ರ ವರೆಗೆ ನಡೆಯಲಿದ್ದು, ಗ್ರಾಹಕರು ಈ ವಿಶೇಷ ಆಫರ್ ನ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ಅಲ್ಲದೇ 500 ರೂ. ಮೇಲ್ಪಟ್ಟ ಆರ್ಡರ್ ಗೆ 10 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು, 90356 76355 ಸಂಪರ್ಕಿಸುವಂತೆ ಕೋರಲಾಗಿದೆ.

Also Read  ದ.ಕ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ. ಕುಮಾರ್ ಅಧಿಕಾರ ಸ್ವೀಕಾರ

error: Content is protected !!
Scroll to Top