(ನ್ಯೂಸ್ ಕಡಬ)newskadaba.com ಮಂಗಳೂರು, ಜು.20. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರಾಗಿದ್ದ ಮಳೆ ಅಬ್ಬರ ಇಂದು ಕಡಿಯಾದಂತಿದ್ದು, ಬೆಳಿಗ್ಗೆಯಿಂದಲೇ ಬಿಸಿಲಿನ ಕೂಡಿದ ವಾತವರಣ ಕಂಡುಬಂದಿದೆ.
ಅಪಾಯದ ಮಟ್ಟ ಮೀರಿ 8.6ಮೀ ವರೆಗೂ ತಲುಪಿದ್ದ ನೀರಿನ ಹರಿವಿನ ಮಟ್ಟ7.4 ಮೀ ಗೆ ಇಳಿಕೆಯಾಗಿದ್ದು, ಜಿಲ್ಲೆಯ ನೇತ್ರಾವತಿ, ಕುಮಾರಧಾರ, ನಂದಿನಿ ಹಾಗೂ ಶಾಂಭವಿ ನದಿಗಳಲ್ಲೂ ನೀರು ಹರಿವಿನ ಮಟ್ಟ ತಗ್ಗಿರುವ ಬಗ್ಗೆ ವರದಿಯಾಗಿದೆ.