ದಕ್ಷಿಣ ಕನ್ನಡದಲ್ಲಿ ಬಿರುಸಿನ ಮತದಾನ – ಸುಳ್ಯದಲ್ಲಿ ಅತೀ ಹೆಚ್ಚು 64.46 ಮತ್ತು ಮಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ 51.05 ಶೇಕಡಾ ಮತದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.26. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಬೆಳಿಗ್ಗೆ ಏಳು ಗಂಟೆಯಿಂದ ಅಪರಾಹ್ನ 3 ಗಂಟೆಯ ವೇಳೆಗೆ ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದ್ದು, ಮಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಸುಳ್ಯದಲ್ಲಿ 64.46 ಶೇಖಡಾ ಮತದಾನವಾದರೆ ಬೆಳ್ತಂಗಡಿ ಯಲ್ಲಿ 61.41, ಮೂಡಬಿದಿರೆಯಲ್ಲಿ 54.95, ಮಂಗಳೂರು ಉತ್ತರದಲ್ಲಿ 56.76, ಮಂಗಳೂರು ದಕ್ಷಿಣ 51.05, ಮಂಗಳೂರು 58.72, ಬಂಟ್ವಾಳ 61.17, ಪುತ್ತೂರು 62 ಶೇಕಡಾ ಮತದಾನವಾಗಿದೆ.

Also Read  ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ➤ ಹೃದಯಾಘಾತದಿಂದ ನಿಧನ

error: Content is protected !!
Scroll to Top