ಹೊಸ ಮನೆ ನಿರ್ಮಿಸಬೇಕು ಎನ್ನುವುದು ಎಲ್ಲರ ಕನಸು. ಆ ಕನಸು ನಿಮಗೆ ಅದೃಷ್ಟವಾಗಿ ಒಲಿದು ಬಂದರೆ ಹೇಗಿರಬಹುದು.
ಹೌದು, ಇಂತಹದ್ದೊಂದು ಅವಕಾಶ ನಿಮ್ಮ ಮುಂದಿದೆ. ಪುತ್ತೂರಿನ ಆಶೀರ್ವಾದ ಎಂಟರ್ಪ್ರೈಸಸ್ ಇಂತಹ ಹೊಸ ಅವಕಾಶವೊಂದನ್ನು ನಿಮ್ಮ ಮುಂದಿಟ್ಟಿದೆ. ಅದು ಮಾತ್ರವಲ್ಲದೆ ಪ್ರತಿ ತಿಂಗಳು ಕಾರು, ಬೈಕ್, ಚಿನ್ನ, ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಮ್ ಮೂಲಕ ನೀವು ಪಡೆದುಕೊಳ್ಳಬಹುದು.
ಪ್ರತಿ ತಿಂಗಳು 50 ಆಕರ್ಷಕ ಬಹುಮಾನವನ್ನು ಸಹ ನೀವು ಪಡೆದುಕೊಳ್ಳಬಹುದು. ತಿಂಗಳ ಉಳಿತಾಯದಲ್ಲಿ 1,000/- ರೂ.ಗಳಂತೆ 20 ತಿಂಗಳು ಪಾವತಿಸಿದರೆ ಆ ಅದೃಷ್ಟಶಾಲಿಗಳು ನೀವಾಗಬಹುದು. ಹಣ ಪಾವತಿ ಮಾಡಿದ ಪ್ರತಿ ಸದಸ್ಯರಿಗೂ ಅವರು ಕಟ್ಟಿರುವ ಮೊತ್ತಕ್ಕೆ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ, ಇನ್ವರ್ಟರ್, ಸೋಫಾ, ಹೋಮ್ ಥಿಯೇಟರ್, ಎ/ಸಿ ಹಾಗೂ ಇತರೆ ಬಹುಮಾನಗಳನ್ನು ಪಡೆದುಕೊಳ್ಳಬಹುದು.
ಈಗಾಗಲೇ ಪುತ್ತೂರು, ಸುಳ್ಯ, ಮಡಿಕೇರಿ, ಕಾರವಾರ, ಮುಂಬೈ, ಉಡುಪಿ, ಮೈಸೂರು, ಕಾಸರಗೋಡು ಮುಂತಾದ ಸ್ಥಳಗಳಲ್ಲಿ ಆಶೀರ್ವಾದ ಎಂಟರ್ಪ್ರೈಸಸ್ ಈ ಯೋಜನೆ ಮೂಲಕ ಅದೃಷ್ಟಾಶಾಲಿಗಳನ್ನು ತಲುಪುತ್ತಿದೆ.
ಈ ಎಲ್ಲಾ ಡ್ರಾಗಳು ಆಶೀರ್ವಾದ್ ಎಂಟರ್ ಪ್ರೈಸಸ್ ಕಚೇರಿಯ ಮುಂಭಾಗದಲ್ಲೇ ನಡೆಯಲಿದೆ. ಅಲ್ಲದೇ ಸಂಸ್ಥೆಯ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಿದೆ. ಡ್ರಾ ಫಲತಾಂಶವನ್ನೂ ವಾಟ್ಸ್ಅಪ್ ಮೂಲಕ ಎಲ್ಲಾ ಗ್ರಾಹಕರಿಗೆ ತಲುಪಿಸಲಾಗುವುದು. ಪತ್ರಿಕೆ ಹಾಗೂ ವೆಬ್ ನ್ಯೂಸ್ ಗಳಲ್ಲಿಯೂ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಛೇರಿಯ ವಿಳಾಸ: ಆಶೀರ್ವಾದ ಎಂಟರ್ಪ್ರೈಸಸ್, ಮೊದಲ ಮಹಡಿ, ಮೊಯಿದೀನ್ ಕಾಂಪ್ಲೆಕ್ಸ್, ಶುಭ ಸ್ಟೋರ್ ಮುಂಭಾಗ, ದರ್ಬೆ – ಪುತ್ತೂರು, ದ.ಕ.
+91 70226 46143 +91 70226 45143
ಆಶೀರ್ವಾದ ಲಕ್ಕೀ ಸ್ಕೀಮ್ ಸೇರಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ
https://chat.whatsapp.com/EQZfSXbJ3Z2CjEcoHGk8axax