ಕುಮಾರಧಾರ ನದಿಯ ನೀರಿನ ಮಟ್ಟ ಹೆಚ್ಚಳ

(ನ್ಯೂಸ್ ಕಡಬ)newskadaba.com ಕಡಬ, ಜು.24. ಕಳೆದ ಎರಡು ದಿನಗಳಿಂದ ಎಲ್ಲೆಡೆ ವಿಪರೀತ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಲೇ ಇದ್ದು, ನೇತ್ರಾವತಿ ಸೇರಿದಂತೆ ಕುಮಾರಧಾರ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದು ಆತಂಕದ ಸ್ಥಿತಿ ವ್ಯಕ್ತವಾಗಿದೆ.

ಇನ್ನೂ ಅತೀ ಹೆಚ್ಚಿನ ಮಳೆ ಆದರೆ, ತೊಂದರೆ ಆಗುವ ಸಾಧ್ಯತೆಗಳ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ.

Scroll to Top