ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳಲ್ಲಿ ಏರಿಕೆ- ಕೈ ಕಟ್ಟಿ ಕುಳಿತ ಪಾಲಿಕೆ

(ನ್ಯೂಸ್ ಕಡಬ) newskadaba.com ದಾವಣಗೆರೆ, ಜು. 15. ಮುಂಗಾರು ಮಳೆ ವೇಳೆ ಮನೆಯ ಸುತ್ತಲಿನ ಘನ ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗಿ, ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಡುವುದರಿಂದ ಕೀಟ ಜನ್ಯ ರೋಗಗಳು, ಸಾರ್ವಜನಿಕರನ್ನು ಹೆಚ್ಚಾಗಿ ಭಾದಿಸುತ್ತಿವೆ.


ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ವೇಗದಲ್ಲಿ ಸಾಗುತ್ತಿದ್ದು, ಜನವರಿಯಿಂದ ಮೇ ತಿಂಗಳವರೆಗೆ 15ರ ಅಂಕಿ ದಾಟದ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಸಂಖ್ಯೆ, ಜೂನ್ ಮತ್ತು ಜುಲೈ ಮೊದಲ ವಾರದಲ್ಲಿ 41 ಕೇಸುಗಳು ಪತ್ತೆಯಾಗಿದೆ.

error: Content is protected !!
Scroll to Top