ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.08.  ವಿಕ್ಟೋರಿಯಾ ರಾಣಿ  ಕಾಲದ, ಹಿತ್ತಾಳೆ ಟೆಲಿಸ್ಕೋಪ್​ನ್ನು ಮಾರಾಟಕ್ಕೆ ಯತ್ನಿಸಿದಾಗ ಮೈಸೂರು ಮೂಲದ ವ್ಯಕ್ತಿಯನ್ನು ಕಡೂರು ಠಾಣೆ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ.

ಬಂಧಿತನನ್ನು ಮೈಸೂರಿನ ಸಂಕ್ರಾತಿ ವೃತ್ತದ ಕೆಂಪರಾಜ ಬಂಧಿತ ಆರೋಪಿ. ಕೆಂಪರಾಜ್ ಎಂದು ಗುರುತಿಸಲಾಗಿದೆ. ಟೆಲಿಸ್ಕೋಪ್​ನ್ನು ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ 15 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top