ವಿಜಯಪುರ : ಮನೆ ಕಳ್ಳತನ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ವಿಜಯಪುರ, ಡಿ 27:  ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವರದಿಯಾಗಿದೆ.


ಬಂಧಿತರನ್ನು ಪ್ರಶಾಂತ ರಾಘವೇಂದ್ರ ಬುಡ್ಡರ, ಮಹಮ್ಮದ್ ಅಲಿ ಮೆಹಬೂಬ್ ಬಗಲಿ ಎಂದು ಗುರುತಿಸಲಾಗಿದೆ.


ಬಂಧಿತರಿಂದ 20 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ, ಒಂದು ಟ್ಯಾಬ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group