1 ನೇ ತರಗತಿಗೆ 6 ವರ್ಷ ಕಡ್ಡಾಯ – ರಾಜ್ಯ ಸರ್ಕಾರ ಆದೇಶ                          

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.20   ರಾಜ್ಯ  ಸರ್ಕಾರವು  1ನೇ ತರಗತಿಗೆ  ಮಕ್ಕಳನ್ನು  ಶಾಲೆಗೆ  ಸೇರಿಸುವ  ಸಂಬಂಧ  ಮಹತ್ವದ  ಆದೇಶವನ್ನು ಹೊರಡಿಸಿದ್ದು, 1ನೇ ತರಗತಿ ದಾಖಲಾತಿಗೆ 6  ವರ್ಷ ಪೂರ್ಣ  ಕಡ್ಡಾಯ ಮಾಡಿದೆ ಎಂದು ತಿಳಿದುಬಂದಿದೆ.


ರಾಜ್ಯ ಸರ್ಕಾರವು  ಶೈಕ್ಷಣಿಕ  ಸಾಲಿನಿಂದ  ಅನ್ವಯವಾಗುವಂತೆ  ಜೂನ್  1 ನೇ  ತಾರೀಖಿಗೆ  ಕಡ್ಡಾಯವಾಗಿ 6  ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ  ತರಗತಿಗೆ  ದಾಖಲಿಸಲು  ವಯೋಮಿತಿಯನ್ನು ನಿಗದಿಪಡಿಸಿ  ಆದೇಶ  ಹೊರಡಿಸಿದೆ ಎನ್ನಲಾಗಿದೆ.

ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 6  ವರ್ಷಗಳು ಪೂರ್ಣಗೊಂಡಿರುವ ಮಗುವನ್ನು 1 ನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Also Read  ಪೊಲೀಸ್ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಅನುಮತಿ

 

 

 

 

error: Content is protected !!
Scroll to Top