ಘನೀಕೃತ ಕೆರೆಗೆ ಬಿದ್ದು 3 ಮಕ್ಕಳು ಮೃತ್ಯು..!

(ನ್ಯೂಸ್ ಕಡಬ) newskadaba.com ಲಂಡನ್, ಡಿ. 17. ಇಂಗ್ಲೆಂಡಿನ ಬರ್ಮಿಂಗ್ಹಾಮ್ ಬಳಿ ಹಿಮದಿಂದ ಹೆಪ್ಪುಗಟ್ಟಿದ ಸರೋವರಕ್ಕೆ ಕಾಲುಜಾರಿ ಬಿದ್ದ ಮೂವರು ಬಾಲಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ.  ಬಾಬ್ಸ್ ಮಿಲ್ಕ್ ಪಾರ್ಕ್ ಬಳಿ ಈ ಘಟನೆ ನಡೆದಿದೆ ಎಂದು ವೆಸ್ ಟ್ ಮಿಡ್ ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!

Join the Group

Join WhatsApp Group