ಸ್ಕೂಟಿಗೆ ಅಪರಿಚಿತ ವಾಹನ ಢಿಕ್ಕಿ  ➤ 9 ತಿಂಗಳ ಶಿಶು ಹಾಗೂ ವೃದ್ಧ ಮೃತ್ಯು  

(ನ್ಯೂಸ್ ಕಡಬ) newskadaba.com ತುಮಕೂರು, ಡಿ. 17. ಅಪಘಾತಗಳ ಸರಮಾಲೆ ಮುಂದುವರೆದಿದ್ದು, ಸ್ಕೂಟಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು 9 ತಿಂಗಳ ಶಿಶು ಹಾಗೂ ವೃದ್ಧ ಮೃತಪಟ್ಟ ಘಟನೆ ತುಮಕೂರಿನಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ನಿಂಗಪ್ಪ (65) ಮತ್ತು 9 ತಿಂಗಳ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ವೃದ್ಧ ನಿಂಗಪ್ಪ ಶಿಶು ಜೊತೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Also Read  ಸಾಮಾಜಿಕ ಮಾಧ್ಯಮ ಮಾನಸಿಕ ಆರೋಗ್ಯಕ್ಕೆ ಹಾನಿಕರ: ಡಾ. ವಿವೇಕ್ ಮೂರ್ತಿ

error: Content is protected !!
Scroll to Top