ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ ) newskadaba. com ಬೆಂಗಳೂರು .ಡಿ.08. ಸಿಟಿ ಮಾರ್ಕೆಟ್  ಪೊಲೀಸರು ಭರ್ಜರಿ  ಕಾರ್ಯಚರಣೆ ನಡೆಸಿ .  ಬೆಂಗಳೂರಿನ ಸಿಟಿ ಮಾರ್ಕೆಟ್  ನಲ್ಲಿ ಮೊಬೈಲ್ ಕಳವು ಮಾಡ್ತಿದ್ದ ಕಳ್ಳರ ಗುಂಪನ್ನು ಪತ್ತೆ ಮಾಡಿದ್ದಾರೆ.

ಈ ಗುಂಪು ಬೆಂಗಳೂರು ನಗರದಾದ್ಯಂತ ಮೊಬೈಲ್ ಕಳ್ಳತನ ಹೆಚ್ಚಾಗಿ  ಮಾಡುತ್ತಿರುವುದಾಗಿ, ಇವರ ಮೇಲೆ ದೂರು  ಕೂಡಾ ದಾಖಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು  ಮುಖ್ಯ 4 ಆರೋಪಿಗಳಾದ ರಾಘವೇಂದ್ರ, ಕಿರಣ್, ಶೌಕತ್, ಬಲರಾಮ  ಇವರನ್ನು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ  ಕಂಪನಿಯ ಒಟ್ಟು 27 ಮೊಬೈಲ್  ನ್ನು ವಶಕ್ಕೆ ಪಡೆದಿದ್ದಾರೆ.

Also Read  ಗೊಬ್ಬರ ಹೊತ್ತು ಕೃಷಿ ಬೇಸಾಯ ಮಾಡುತ್ತಿರುವ ಬಿಗ್ ಬಾಸ್‌ ಫೈನಲ್ ಸ್ಪರ್ಧಿ ಭೂಮಿ ಶೆಟ್ಟಿ... !!!

 

error: Content is protected !!
Scroll to Top