ಮೃತ್ಯುವಿನಿಂದ ಪಾರಾದ ತಾಯಿ-ಮಗ

(ನ್ಯೂಸ್ ಕಡಬ ) newskadaba. com ಕಲಬುರ್ಗಿ. ಡಿ.08. ಕ್ಷಣಮಾತ್ರದಲ್ಲೇ ಗೂಡ್ಸ್ ರೈಲಿನಿಂದ ಪಾರಾದ ತಾಯಿ ಮಗ ಕಳೆದ ರಾತ್ರಿ ಕಲಬುರ್ಗಿ ಸಂಭವಿಸಿದೆ.

ಮಹಿಳೆಯೋರ್ವರು ರಾತ್ರಿ ಸಮಯದಲ್ಲಿ ರೈಲುಹಳಿಗಳನ್ನು ದಾಟಲು ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗೂಡ್ಸರೈಲುಬಂದಿರುವುದನ್ನು ಗಮನಿಸಿದ ಮಗ ತಾಯಿಯನ್ನು ರಕ್ಷಿಸಲು ಮುಂದಾಗಿದ್ದು ತಕ್ಷಣದಲ್ಲಿ, ಇಬ್ಬರು ಕೂಡ ಪಕ್ಕದ ಹಳಿಯಲ್ಲಿದ್ದ ಸ್ವಲ್ಪ ಜಾಗದಲ್ಲಿ ಬಚಾವ್ ಆಗಿದ್ದಾರೆ.

 

 

error: Content is protected !!
Scroll to Top