ತೆಂಗಿನ ಮರ ಬಿದ್ದು ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com  ಸುಳ್ಳ, ಡಿ. 07.  ಮಹಿಳೆಯ ಮೇಲೆ   ತೆಂಗಿನ ಮರ ಬಿದ್ದ   ಪರಿಣಾಮ ಮಹಿಳೆಯೋರ್ವರು  ಗಾಯಗೊಂಡ  ಘಟನೆ  ಬುಧವಾರದಂದು ಸುಳ್ಳದ  ಅರಂತೋಡಿನಲ್ಲಿ ಸಂಭವಿಸಿದೆ.

 

ಗಾಯಗೊಂಡವರನ್ನು  ಬಾಲಣ್ಣರವರ ಪತ್ನಿ ಕಮಲ  ಎಂದು ಗುರುತಿಸಲಾಗಿದೆ. ಇವರು  ಮೇದಪ್ಪಗೌಡ  ಎಂಬವರ  ತೋಟದಲ್ಲಿ  ಅಡಿಕೆ ಹೆಕ್ಕುತ್ತಿದ್ದ ವೇಳೆ  ಈ ದುರ್ಘಟನೆ  ನಡೆದಿದ್ದು. ತೀವ್ರ ಗಾಯಗೊಂಡ  ಇವರನ್ನು ಸುಳ್ಳದ  ಖಾಸಗಿ  ಅಸ್ಪತ್ರೆಗೆ  ದಾಖಲಿಸಲಾಗಿದೆ.

Also Read  ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಮಹಿಳೆಯ ಹತ್ಯೆ   ➤ ಆರೋಪಿ ಪೊಲೀಸ್ ಬಲೆಗೆ  

 

 

error: Content is protected !!
Scroll to Top