ಈ ನಕ್ಷತ್ರದಲ್ಲಿ ಹುಟ್ಟಿದ ವ್ಯಕ್ತಿಗಳು ಜನ್ಮ ಕೊಟ್ಟ ತಂದೆ ತಾಯಿಗೆ ಕಂಟಕವಾಗಿರುತ್ತಾರೆ ಅದರಿಂದ ಹೊರ ಬರುವುದಕ್ಕೆ ಪರಿಹಾರ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

ಕೆಲವರು ಮೂಲ ನಕ್ಷತ್ರದಲ್ಲಿ ಜನಿಸಿದರೆ ಅಂತವರನ್ನು ತುಂಬಾ ಕೆಟ್ಟವರಾಗಿ ನೋಡುತ್ತಾರೆ ಇವರಿಗೆ ಮದುವೆಯಾಗುವುದಿಲ್ಲ ಎಂದು ಇವರಿಗೆ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಾರೆ ಅಂತವರಿಗೆ ಹೇಳುವುದಾದರೆ ಮೂಲ ನಕ್ಷತ್ರ ಎನ್ನುವುದು ನಕ್ಷತ್ರ ವಲ್ಲ ಈ ಮೂಲ ನಕ್ಷತ್ರ ಎಂದರೆ ಅದರದೇ ಆದ ಒಂದು ರೀತಿಯ ನಿಯಮ ನಿಷ್ಠೆಯನ್ನು ಹೊಂದಿದ್ದು ಇದು ಪ್ರಾಪ್ತಿ ಮಾಡುತ್ತದೆ ಈ ಮೂಲ ನಕ್ಷತ್ರದಲ್ಲಿ ಒಟ್ಟು ನಾಲ್ಕು ಪಾದಗಳು ಬರುತ್ತದೆ ಈ ಮೂಲ ನಕ್ಷತ್ರದಲ್ಲಿ ಒಂದನೇ ಪಾದ ಇದ್ದವರಿಗೆಮೂಲ ನಕ್ಷತ್ರದಲ್ಲಿ ಮಗು 1ನೇ ಪಾದದಲ್ಲಿ ಜನನವಾದರೆ ತಂದೆಗೆ ಐದು ತಿಂಗಳ ಕಾಲ ಅನಿಷ್ಟವು ಪ್ರಾಪ್ತಿಯಾಗುತ್ತದೆ ಈ ಒಂದು ಐದು ತಿಂಗಳು ಹುಟ್ಟಿದ ಮಗುವಿಗೆ ಮುಖವನ್ನು ನೋಡಬಾರದು ತಂದೆ ನಂತರ ತಂದೆಯು ಆ ಮಗುವಿನಲ್ಲಿ ಇರುವಂತಹ ಎಲ್ಲ ತೊಂದರೆಗಳನ್ನು ನಿವಾರಣೆ ಮಾಡಿಕೊಂಡು ಮಗುವಿನ ಮುಖವನ್ನು ನೋಡಬೇಕು ಆಗ ಆದೇಶವು ತಂದೆಗೆ ಆಗುವುದಿಲ್ಲ ಮಗುವು ಎರಡನೇ ಪದದಲ್ಲಿ ಜನನವಾದರೆ ಇದು ತಾಯಿಯ ಸಂಬಂಧಿಕರಿಗೆ ಅಂದರೆ ಸೋದರ ಮಾವ ಸೋದರ ಅತ್ತೆ ಈ ರೀತಿಯ ಸಂಬಂಧಗಳಿಗೆ ಅದು ಕಂಡುಬರುತ್ತದೆ ಆ ಮಗು ಹುಟ್ಟಿದ ತಕ್ಷಣ ತಾಯಿಯ ಸಂಬಂಧಿಕರು ಯಾರು ಹೋಗಿ ನೋಡುತ್ತಾರೆ ಮಗುವಿನ ಮುಖವನ್ನು ಆ ವ್ಯಕ್ತಿಗಳಿಗೆ ಕಂಟಕ ಬರುತ್ತದೆ ಇವರು 12 ದಿನಗಳ ನಂತರ ಮುಖವನ್ನು ನೋಡಬಹುದಾಗಿದೆ3ನೇ ಪಾದದಲ್ಲಿ ಜನನವಾದ ಮಗುವಿಗೆ ದ್ರವ್ಯ ನಷ್ಟವಾಗುತ್ತದೆ ಆದರೆ ತಂದೆಯ ಸಂಬಂಧಿಗಳಿಗೆ ಇದು ತುಂಬಾ ತೊಂದರೆ ಕಂಡುಬರುತ್ತದೆ ಅವರಿಗೆ ಧನ ನಷ್ಟ ಹೆಚ್ಚು ಆಗುತ್ತದೆ ಇವರಿಗೆ ಐದು ತಿಂಗಳು ಅಥವಾ ಏಳು ತಿಂಗಳ ಕಾಲ ಈ ರೀತಿಯ ಸಮಸ್ಯೆ ಇರುತ್ತದೆ ನಾಲ್ಕನೇ ಪಾದದಲ್ಲಿ ಜನನವಾದ ಮಗುವಿಗೆ ನಮಗೂ ಯಾವಾಗಲೂ ರಾಜಗಾಂಭೀರ್ಯದಿಂದ ಇರುತ್ತದೆ ರಾಜಯೋಗವು ಇವರಿಗೆ ಪ್ರಾಪ್ತಿಯಾಗುತ್ತದೆ ಮತ್ತು ಸರ್ವ ಶುಭಗಳು ಇವರಿಗೆ ಪ್ರಾಪ್ತಿಯಾಗುತ್ತದೆ ಇವರು ಬಂಧುಗಳಿಗೆ ತಾಯಿಗೆ ಎಲ್ಲರಿಗೂ ಸಹ ಉನ್ನತವಾದ ಮಟ್ಟಕ್ಕೆ ಇರುತ್ತಾರೆ.

Also Read  2018-19 ಸಾಲಿನ ಕರ್ನಾಟಕ ಡಿ.ಎಸ್.ಟಿ-ಪಿಹೆಚ್.ಡಿ. ಶಿಷ್ಯವೇತನ

ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದೈವಜ್ಞ ಪಂಡಿತ್ ರಾಮನಾಥ್ ರಾವ್ ಗುರೂಜಿ 9380973370

error: Content is protected !!
Scroll to Top