ಮನೆಯಲ್ಲಿ ನೆಮ್ಮದಿ ಇಲ್ಲ ಸತಿ ಪತಿ ಕಲಹಕ್ಕೆ ಶಾಶ್ವತ ಪರಿಹಾರ ಈ ವಿಧಾನ ಅನುಸರಿಸಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮನೆಯಲ್ಲಿ ನೆಮ್ಮದಿ ಹಾಳಾಗಿದೆ, ಸುಮ್ಮನೆ ಇದ್ದರು ಸಹ ನಿಮಗೆ ತೊಂದರೆಗಳು ಬರುತ್ತಾ ಇದೆ, ನೀವು ಮಾಡದೇ ಇರೋ ತಪ್ಪುಗಳಿಗೆ ಸಹ ನಿಮಗೆ ಬೈಗುಳ ಆಗ್ತಾ ಇದ್ರೆ ಅಥವ ಜೀವನದಲ್ಲಿ ಸಾಕಷ್ಟು ಜಿಗುಪ್ಸೆ ಹೊಂದಿದ್ದಾರೆ ಈ ಒಂದು ಪರಿಹಾರ ಮಾಡಬಹುದು, ಈ ಒಂದು ಅನುಷ್ಟಾನ ಸೋಮವಾರ ದಿನ ಮಾತ್ರವೇ ಮಾಡಬೇಕು ಇದಕ್ಕೆ ಯಾವುದೇ ರೀತಿಯ ಹಣಕಾಸು ಸಹ ಖರ್ಚು ಆಗುವುದಿಲ್ಲ. ಆದ್ರೆ ಸೋಮವಾರದ ರಾಹು ಕಾಲದ ಸಮಯದಲ್ಲಿ ಮತ್ತು ಸ್ತ್ರೀಯರು ರಜೆ ಆಗಿರುವ ದಿನ ಈ ಒಂದು ಅನುಷ್ಠಾನ ಮಾಡಲು ಹೋಗಬೇಡಿ ಇದರಿಂದ ನಿಮಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

Also Read  ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಈ ಒಂದು ಅನುಷ್ಟಾನ ಮಾಡಲು ನಾಲ್ಕು ಕರ್ಪೂರ ಬಿಲ್ಲೆ ಮತ್ತು ಎಂಟು ಲವಂಗ ಬೇಕಾಗುತ್ತದೆ. ಸೋಮವಾರ ಅಂದ್ರೆ ಶಿವನ ದಿನ ಆಗಿರುವ ಕಾರಣದಿಂದ ಆತನೇ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾರೆ. ಮೊದಲಿಗೆ ಸೋಮವಾರ ಬೆಳಗ್ಗೆ ಶುಭ್ರ ವಸ್ತ್ರಧಾರಣೆ ಮಾಡಿಕೊಂಡು ನಿಮ್ಮ ಮನೆಯಲ್ಲಿ ಇರೋ ಶಿವ ಲಿಂಗದ ಬಲ ಬಾಲಕ್ಕೆ ನಾಲ್ಕು ಕರ್ಪೂರ ಇಡಬೇಕು ನಂತರ ನಿಮ್ಮ ನಾಲ್ಕು ರೀತಿಯ ಸಮಸ್ಯೆಗಳು ದೇವರಿಗೆ ಹೇಳುತ್ತಾ ಒಂದು ಸಮಸ್ಯೆಗೆ ಎರಡು ಲವಂಗ ಶಿವನ ಬಲ ಬಾಗಕ್ಕೆ ಇಡಬೇಕು ನಂತರ ಮಹಾ ಶಿವನ ಮುಂದೆ ತುಪ್ಪ ಅಥವ ಸಾಸಿವೆ ಎಣ್ಣೆ ಬಳಸಿ ದೀಪ ಬೆಳಗಿಸಿರಿ, ನಿಮ್ಮ ಕಷ್ಟಗಳು ಮತ್ತು ಮನಸಿನ ಕೋರಿಕೆ ಏನೇ ಇದ್ದರು ಸಹ ಮಹಾ ಶಿವನ ಮುಂದೆ ಪ್ರಾರ್ಥನೆ ಮಾಡಿರಿ, ನಂತರ ಎಂಟು ಲವಂಗ ಮತ್ತು ನಾಲ್ಕು ಕರ್ಪೂರ ಎಲ್ಲವು ಸಹ ತೆಗೆದುಕೊಂಡು ನಿಮ್ಮ ಮನೆಯ ತುಳಸಿ ಕಟ್ಟೆ ಅಥವ ತುಳಸಿ ಗಿಡದ ಮುಂದೆ ಬೆಳಗಿಸಿ, ಲವಂಗ ಸಹ ಸುಡಬೇಕು ಇದರಿಂದ ನಿಮ್ಮ ಅನೇಕ ಸಮಸ್ಯೆಗಳು ಸಹ ಕರಗಿ ನೀರಾಗಿ ಹೋಗುತ್ತದೆ. ಮನೆಯಲ್ಲಿನ ಎಲ್ಲಾ ಕಲಹಗಳು ಸಹ ನಿವಾರಣೆ ಆಗುತ್ತದೆ. ಇದನ್ನು ಯಾರು ಬೇಕಾದರು ಸಹ ಪ್ರಯತ್ನ ಮಾಡೀ ಆದ್ರೆ ಶಿವನಿಗೆ ಭಕ್ತಿ ಮತ್ತು ನಂಬಿಕೆ ಇಟ್ಟು ಮಾಡಬೇಕು.

Also Read  ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ದುರ್ಮರಣ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top