ಜಾತಕದಲ್ಲಿ ದೋಷ ನಿವಾರಣೆ ಈ ವಿಧಾನ ತಿಳಿದುಕೊಳ್ಳಿ

 

ಶ್ರೀ

[avatar /]

ನಮ್ಮ ಜಾತಕದಲ್ಲಿ ಏನಾದರು ಸಹ ಮಂಗಳ ದೋಷ ಇದ್ರೆ ಸಾಕಷ್ಟು ಸಮಸ್ಯೆಗಳು ನಮಗೆ ಬರುತ್ತದೆ ಯಾವುದೇ ರೀತಿಯ ಏಳಿಗೆ ಕಾಣುವುದಿಲ್ಲ ಸಮಸ್ಯೆಗಳು ಹೆಚ್ಚಿಗೆ ಆಗುತ್ತದೆ ಆದ್ರೆ ಅದನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡಿಕೊಂಡು ಯಶಸ್ಸು ಸಹ ಪಡೆಯಬಹುದು, ಮಂಗಳ ದೋಷ ನಿವಾರಣೆ ಆಗಲು ಎರಡು ರೀತಿಯ ವಿಧಗಳು ಇರುತ್ತದೆ ಅದು ಏನು ಅಂದ್ರೆ ದೇವತಾ ಪೂಜೆಗಳು ಮಾಡಿ ಮಂಗಳ ದೋಷ ನಿವಾರಣೆ ಮಾಡುವುದು ಮತ್ತೊಂದ್ ಏನು ಅಂದ್ರೆ ಮನೆಯಲ್ಲಿ ಇರೋ ಕೆಲವೊಂದು ವಸ್ತುಗಳಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಮಾಡಿಕೊಳ್ಳುವುದು, ಹಾಗಾದ್ರೆ ಮಂಗಳ ದೋಷ ನಿವಾರಣೆ ಆಗ್ಬೇಕು ಅಂದ್ರೆ ಮಣ್ಣಿನ ಹೂಜಿ ಮತ್ತು ಮಣ್ಣಿನಿಂದ ಮಾಡಿರುವ ಲೋಟ ತರಬೇಕು. ಮಣ್ಣಿನ ಹೂಜಿ ಒಳಗೆ ಸ್ವಲ್ಪ ಅಕ್ಕಿಯನ್ನ ತುಂಬಿ ಅಡುಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು, ಹಾಗೆಯೇ ಗಿಡ ಮರಗಳಿಗೆ ಮಣ್ಣಿನ ಮಡಕೆಯಲ್ಲಿ ನೀರು ತುಂಬಿಸಿ ಹಾಕಬೇಕು ಹಾಗೆಯೇ ನೀವು ಸಹ ಆದಷ್ಟು ಮಣ್ಣಿನ ಮಡಿಕೆಯಲ್ಲಿ ಇರುವ ನೀರು ಕುಡಿಯೋ ಅಭ್ಯಾಸ ಮಾಡಬೇಕು, ಈ ರೀತಿ ಮಾಡುವುದರಿಂದ ಅರೋಗ್ಯ ಸಹ ಅಭಿವೃದ್ದಿ ಆಗುತ್ತದೆ ಜೊತೆಗೆ ನಿಮ್ಮ ಮಂಗಳ ದೋಷ ಸಹ ದಿನ ದಿನಕ್ಕೂ ನಿವಾರಣೆ ಆಗುತ್ತದೆ, ಹೂಜಿಯನ್ನು ಈಶಾನ್ಯ ದಿಕ್ಕಿಗೆ ಇಡುವುದರಿಂದ ನಿಮ್ಮ ಬಾಳಲ್ಲಿ ಸಕಾರಾತ್ಮಕ ಶಕ್ತಿ ಆಕರ್ಷಣೆ ಮಾಡುತ್ತದೆ.

Also Read  ಜಾತಕದಲ್ಲಿ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ಒಂದು ವಿಧಾನ ತಿಳಿದುಕೊಳ್ಳಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top