ನಿಮ್ಮ ಜೀವನದ ಸಮಸ್ಯೆ ಈ ಒಂದು ವಿಧಾನ ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ ಆದರೆ ಸಮಸ್ಯೆಗಳು ಬಗೆಹರಿಯುತ್ತ ಹೋದರೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ, ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಸಮಸ್ಯೆಗಳಿಂದ ಹೊರಬರಲು ಆಗುವುದಿಲ್ಲ ಆಗ ಸಮಸ್ಯೆಗಳಿಗೆ ಮೂಲ ಕಾರಣ ಯಾವುದು ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅದೇ ರೀತಿಯಾಗಿ ಜೀವನದಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರು ಕೂಡ ಅನಾರೋಗ್ಯದ ಸಮಸ್ಯೆಯಿಂದ ಹೊರಬರಲು ಆಗದೇ ಹೋದರೆ ಆಗ ಕೆಲವೊಮ್ಮೆ ಜಾತಕದಲ್ಲಿ ಕೆಲವು ದೋಷಗಳು ಇದಕ್ಕೆ ಕಾರಣವಾಗಿರುತ್ತದೆ, ಇಂತಹ ಸಂದರ್ಭದಲ್ಲಿ ಈ ಸರಳವಾದ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಜಾತಕದ ದೋಷದಿಂದ ಎದುರಾದ ಅಂತಹ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮೊದಲನೇದಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಗಣಪತಿ ದೇವಸ್ಥಾನಕ್ಕೆ ಹಾಲು ಬೆಲ್ಲವನ್ನು ಕೊಟ್ಟು ಪೂಜೆ ಮಾಡಿ ಅಭಿಷೇಕ ಸ್ವೀಕರಿಸಿ ಹಣ್ಣು ಕಾಯಿ ನೈವೇದ್ಯ ಅರ್ಪಿಸಿ ಪ್ರಾರ್ಥನೆ ಮಾಡಿದರೆ ಸಕ್ಕರೆ ಕಾಯಿಲೆಯು ವಾಸಿಯಾಗುತ್ತದೆ. ಇನ್ನು ಸರ್ಪದೋಷದಿಂದ ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿರುವವರು ಒಂದು ವರ್ಷಗಳ ಕಾಲ ಮನೆ ದೇವರಿಗೆ ಹನ್ನೆರಡು ಇಂಚಿನ ದೀಪ ಹಚ್ಚಿ ಗರುಡ ಜಪ, ಗರುಡ ಮೂಲಮಂತ್ರ, ಗರುಡ ಉಪನಿಷತ್, ಗರುಡ ಪಂಚಾಕ್ಷರಿ ಹೇಳಿ ಹಾಲು ಹಣ್ಣು ಅರ್ಪಿಸಿ ಬ್ರಾಹ್ಮಣರಿಗೆ ದಾನ ಮಾಡಬೇಕು. ಇನ್ನು ಇಷ್ಟಾರ್ಥಗಳು ಶೀಘ್ರವಾಗಿ ನೆರವೇರಬೇಕು ಎಂದರೆ ದೇವಾಲಯಗಳಲ್ಲಿ ದೇವರಿಗೆ ಮತ್ತು ದೇವರ ಮುಂದೆ ಇಟ್ಟಿರುವ ಚಕ್ರಗಳಿಗೆ ಅಷ್ಟ ಗಂಧವನ್ನು ಇಡುವಾಗ ಹನ್ನೆರಡು ಇಂಚಿನ ದೀಪವನ್ನು ಹಚ್ಚಿ ಕಾಲಕರ್ಷಣ ಮಂತ್ರವನ್ನು ಹೇಳಿ ಅಷ್ಟಗಂಧ ಅರ್ಪಿಸುವುದರಿಂದ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತದೆ. ಇನ್ನು ಮನೆಯಲ್ಲಿ ದೈವ ಬಲವು ಹೆಚ್ಚಾಗಲು ಗ್ರಹ ಪ್ರವೇಶ ಸಮಯದಲ್ಲಿ ಹನ್ನೆರಡು ಇಂಚಿನ ದೀಪವನ್ನು ಹಚ್ಚುವಾಗ ತುಪ್ಪ ಉಪಯೋಗಿಸಿ ಪೂಜೆ ಮಾಡುವುದರಿಂದ ಆ ಮನೆಯಲ್ಲಿ ಯಾವಾಗಲೂ ದೈವಬಲವು ತುಂಬಿರುತ್ತದೆ. ಇನ್ನು ನಿಮ್ಮ ಇಷ್ಟಾರ್ಥಗಳು ಮನೋಕಾಮನೆಗಳು ಇಡೇರಬೇಕು ಎಂದರೆ ದೇವಿಯ ಆಲಯದಲ್ಲಿರುವ ಮೂಲ ವಿಗ್ರಹಕ್ಕೆ ಶಕ್ತಿ ಗಂಧವನ್ನು ಹಚ್ಚುವಾಗ ಹನ್ನೆರಡು ಇಂಚಿನ ದೀಪವನ್ನು ಹಚ್ಚಿದರೆ ಜೀವನದ ಎಲ್ಲಾ ಮನೋಕಾಮನೆಗಳು ಇಡೇರುತ್ತವೆ. ಇನ್ನು ವಿಶೇಷವಾಗಿ ಹನ್ನೆರಡು ಇಂಚಿನ ದೀಪಗಳನ್ನು ಹಚ್ಚಿ ನವಗ್ರಹಗಳಿಗೆ ಪೂಜೆ ಸಲ್ಲಿಸಿದರೆ 27 ನಕ್ಷತ್ರಗಳು, 9 ನವಗ್ರಹಗಳು, 12 ರಾಶಿಗಳ ದೇವತೆಗಳಿಗೆ ಪೂಜಿಸಿದ ಫಲ ಹನ್ನೆರಡು ಇಂಚಿನ ದೀಪ ಹಚ್ಚಿದವರು ಕಾಣುತ್ತಾರೆ, ಅಷ್ಟೇ ಅಲ್ಲದೆ ಎಲ್ಲ ದೇವತೆಗಳ ಅನುಗ್ರಹವನ್ನು ಕೂಡ ಪಡೆಯಬಹುದು ಎಂದು ಹೇಳಲಾಗುತ್ತದೆ.

Also Read  ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬೆಳ್ತಂಗಡಿ ತಾಲೂಕಿನಾದ್ಯಂತ ಬಂದ್

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top