ದೀಪಾವಳಿಯ ದಿನ ಈ ನಿಯಮ ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ, ಅಮಾವಾಸ್ಯೆ ದಿನ ಹಲವಾರು ವಿಶೇಷವಾದ ಪೂಜೆ ಪುನಸ್ಕಾರಗಳು ಕೂಡ ನಡೆಯುತ್ತವೆ, ಅದೇ ರೀತಿಯಾಗಿ ವಾಮಾಚಾರಗಳಂತಹ ನಕಾರಾತ್ಮಕ ಕೆಲಸಗಳು ಕೂಡ ನಡೆಯುತ್ತವೆ, ಯಾಕೆಂದರೆ ಅಮಾವಾಸ್ಯೆಯ ದಿನ ವಿಶೇಷವಾಗಿ ಮಾಡುವಂತಹ ಈ ರೀತಿಯ ತಂತ್ರಗಳು ಅಥವಾ ಪರಿಹಾರಗಳು ಸಾಕಷ್ಟು ಉತ್ತಮವಾದ ಪದಗಳನ್ನು ನೀಡುತ್ತವೆ ಎಂಬ ನಂಬಿಕೆ ನಮ್ಮಲ್ಲಿ ಇದೆ ಹಾಗಾಗಿ ಎಷ್ಟು ಪರಿಹಾರ ಕಾರ್ಯಗಳನ್ನು ಅಮಾವಾಸ್ಯೆ ದಿನ ಮಾಡಲಾಗುತ್ತದೆ, ಇನ್ನು ಜೀವನದಲ್ಲಿ ಯಾರಿಗಾದರೂ ಶನಿ ದೋಷವಿದ್ದರೆ ಇದರಿಂದ ಜೊತೆಯೂ ಹೆಚ್ಚಾಗಿ ಇದ್ದರೆ ಅಂತವರು ದೀಪಾವಳಿ ಬರುವಂತಹ ಅಮಾವಾಸ್ಯೆ ದಿನ ಈ ರೀತಿಯಾಗಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ದಾರಿದ್ರ್ಯತೆ ದೌರ್ಭಾಗ್ಯ ಎನ್ನುವುದು ದೂರವಾಗುತ್ತದೆ, ನಿಮ್ಮ ಸಮಸ್ಯೆಗಳೆಲ್ಲವೂ ಕ್ರಮೇಣವಾಗಿ ದೂರವಾಗಿ ಅದೃಷ್ಟ ಎನ್ನುವುದು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಬರುವ ಅಮಾವಾಸ್ಯೆಯ ದಿನ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ದೀಪಾವಳಿ ಅಮಾವಾಸ್ಯೆಯನ್ನು ಈ ದಿನ ಜೀವನದಲ್ಲಿ ಯಾರಿಗೆ ದೌರ್ಭಾಗ್ಯ ಎನ್ನುವುದು ಹೆಚ್ಚಾಗಿರುತ್ತದೆ ಅಂಥವರು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ದೌರ್ಭಾಗ್ಯ ಎನ್ನುವುದು ದೂರವಾಗುತ್ತದೆ, ಮೊದಲನೆಯದಾಗಿ ಜಾತಕದಲ್ಲಿ ಏನಾದರೂ ಶನಿಯ ದೋಷಗಳು ಇದ್ದರೆ ಅಂತವರು ಬರುವ ಅಮಾವಾಸ್ಯೆ ದಿನ ತಪ್ಪದೆ ಅಶ್ವತ್ಥಮರದ ಪೂಜೆಯನ್ನು ಮಾಡಬೇಕು, ಈ ದಿನ ಬೆಳಿಗ್ಗೆ ಸ್ನಾನ ಮಾಡಿ ಬಿಳಿ ಬಣ್ಣದ ವಸ್ತ್ರವನ್ನು ಧರಿಸಿ 19 ನೀರನ್ನು ತೆಗೆದುಕೊಂಡು ಅದಕ್ಕೆ ಚಂದನ ಕೇಸರಿ ಸ್ವಲ್ಪ ಹೂವು ಹಾಗೂ ಸ್ವಲ್ಪ ಅಕ್ಕಿಯನ್ನು ಬೆರೆಸಿ ಅರಳಿ ಮರದ ಬುಡಕ್ಕೆ ಹಾಕಬೇಕು, ಹೀಗೆ ಹಾಕುವಾಗ ಚೊಂಬಿನಲ್ಲಿ ಸ್ವಲ್ಪ ನೀರನ್ನು ಉಳಿಸಿಕೊಂಡು ಅದನ್ನು ಮನೆಗೆ ತಂದು ಮನೆಯ ತುಂಬಾ ಪೋಷಣೆ ಮಾಡಿ ನಂತರ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಋಣಾತ್ಮಕ ಶಕ್ತಿಗಳ ದೂರ ಆಗುವುದರ ಜೊತೆಗೆ ಶನಿಯ ಪ್ರಭಾವವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.ಇನ್ನು ವಿಶೇಷವಾಗಿ ಶನಿ ಯಂತ್ರವನ್ನು ಮನೆಯಲ್ಲಿ ಸ್ಥಾಪಿಸಿ ಅದಕ್ಕೆ ಕ್ರಮೇಣವಾಗಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾ ಬರಬೇಕು, ಇದಕ್ಕೆ ಪೂಜೆಯನ್ನು ಮಾಡಬೇಕಾದರೆ ಸಾಧ್ಯವಾದಷ್ಟು ನೀಲಿ ಬಣ್ಣದ ಹೂವುಗಳನ್ನು ಬಳಸುವುದು ಒಳ್ಳೆಯದು ಹಾಗೂ ಎಳ್ಳೆಣ್ಣೆ ದೀಪವನ್ನು ಬೆಳಗಿಸಬೇಕು, ಇನ್ನು ನೀವು ಶನಿ ಯಂತ್ರವನ್ನು ಸ್ಥಾಪಿಸಿ ಬೇಕಾದರೆ ಸಂಬಂಧಿಸಿದಂತಹ ಪಂಡಿತರ ಬಳಿ ಮಾಹಿತಿಯನ್ನು ಪಡೆದುಕೊಂಡು ಯಾವ ರೀತಿ ಸ್ಥಾಪಿಸಬೇಕು ಹಾಗೂ ಯಾವ ಮಂತ್ರಗಳನ್ನು ಪಠಿಸಬಹುದು ಎಂಬುದನ್ನು ತಿಳಿದುಕೊಂಡು ನಂತರ ನೀವು ಈ ಒಂದು ಶನಿಯ ಯಂತ್ರವನ್ನು ಸ್ಥಾಪಿಸಿ ಪ್ರತಿನಿತ್ಯ ಪೂಜಿಸುತ್ತ ಬರುವುದರಿಂದ ಶನಿದೋಷ ಕ್ರಮೇಣವಾಗಿ ದೂರ ವಾಗುವುದರ ಜೊತೆಗೆ ನಿಮ್ಮ ದೌರ್ಭಾಗ್ಯವು ದೂರವಾಗುತ್ತದೆ, ಇದರಿಂದ ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟ ಸಮಸ್ಯೆಗಳು ದೂರವಾಗುತ್ತದೆ ಕ್ರಮೇಣವಾಗಿ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಎನ್ನುವುದು ಕಂಡುಬರುತ್ತದೆ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ.

Also Read  ಇಂದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ► ಪುರಸ್ಕಾರಕ್ಕೆ ಆಯ್ಕೆಯಾದ ಕಡಬ ತಾಲೂಕಿನ ಏಕೈಕ ಗ್ರಾಮ ಪಂಚಾಯತ್

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top