ಕುಟುಂಬದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪ್ರೀತಿ ವಾತ್ಸಲ್ಯದಿಂದ ಇರಲು ಈ ನಿಯಮವನ್ನು ಅನುಸರಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮನೆಯ ಗೋಡೆಯ ಮೇಲೆ ಇಡುವಂತಹ ಕೆಲವು ಫೋಟೋಗಳು ಮನೆಯ ಸದಸ್ಯರ ಮೇಲೆ ಸಕಾರಾತ್ಮಕ ಹಾಗೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ, ಕೆಲವು ಫೋಟೋಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಹಾಗೂ ಸಂಬಂಧವನ್ನು ಗಟ್ಟಿ ಮಾಡುತ್ತದೆ ಜೊತೆಗೆ ಅದೃಷ್ಟವನ್ನು ತಂದುಕೊಡುತ್ತದೆ, ಇನ್ನೂ ಕೆಲವು ಫೋಟೋಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ, ಇದರಿಂದ ಕಲಹ ಜಗಳಗಳು ಹೆಚ್ಚಾಗುತ್ತವೆ ಸಂಬಂಧಗಳು ಹಾಳಾಗುತ್ತವೆ ಅಷ್ಟೇ ಅಲ್ಲದೆ ದುರಾದೃಷ್ಟಕ್ಕೆ ಕೂಡ ಇದು ಕಾರಣವಾಗುತ್ತದೆ, ಹಾಗಾಗಿ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಹಾಗೂ ಪ್ರೀತಿ-ವಿಶ್ವಾಸದ ವೃದ್ಧಿಗಾಗಿ ಯಾವ ರೀತಿಯ ಫೋಟೋಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಬೇಕು, ವಿಶೇಷ ಸೂಚನೆ, ಪ್ರತಿ ದಿನ ಏಕೆ ಕಷ್ಟದಲ್ಲಿ ಜೀವನ ಸಾಗಿಸುತ್ತೀರಿ ಹಾಗಾದರೆ ಮನೆಯಲ್ಲಿ ಯಾವ ರೀತಿಯ ಫೋಟೋ ಇರಬೇಕು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮನೆಯಲ್ಲಿ ಯಾವಾಗಲೂ ಸಾಧ್ಯವಾದಷ್ಟು ಸುಂದರವಾದ ಫೋಟೋಗಳನ್ನು ಇಡಬೇಕು, ಯುದ್ಧಕ್ಕೆ ಸಂಬಂಧಿಸಿದ ಹಾಗೆ ಕಾಡು ಪ್ರಾಣಿಗಳು ಇರುವ ಹಾಗೂ ಮುಳ್ಳಿನ ಆಕಾರದಲ್ಲಿ ಇರುವಂತಹ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇನ್ನು ಮಲಗುವ ಕೋಣೆಯಲ್ಲಿ ಮದುವೆಯ ಸಂದರ್ಭದ ಫೋಟೋಗಳು ಗಂಡ ಹೆಂಡತಿ ಜೊತೆಯಲ್ಲಿ ಇರುವ ಫೋಟೋಗಳು ಹಾಕುವುದು ಬಹಳ ಒಳ್ಳೆಯದು, ಇದರಿಂದ ಗಂಡ-ಹೆಂಡತಿಯ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ ಹಾಗೂ ಸಂಬಂಧ ಗಟ್ಟಿಯಾಗುತ್ತದೆ. ಇನ್ನು ಮನೆಯಲ್ಲಿ ತಂದೆ-ತಾಯಿ ಅಥವಾ ಸಹೋದರರ ಫೋಟೋವನ್ನು ಹಾಕಬೇಕಾದರೆ ಉತ್ತರ ದಿಕ್ಕಿನ ಗೋಡೆಗೆ ಹಾಕಬೇಕು, ಈ ರೀತಿ ಹಾಕುವುದರಿಂದ ಇವರ ಸಂಬಂಧವು ಗಟ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.ಇನ್ನು ಮನೆಯ ಮುಖ್ಯ ಹಾಲ್ ನಲ್ಲಿ ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಇರುವಂತಹ ಫೋಟೋವನ್ನು ಹಾಕಬೇಕು, ಈ ರೀತಿ ಹಾಕುವುದರಿಂದ ಮನೆಯ ಸದಸ್ಯರ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಸತ್ತವರ ಹಿರಿಯರ ಫೋಟೋಗಳು ದಕ್ಷಿಣ ದಿಕ್ಕಿನ ಗೋಡೆಗೆ ಮಾತ್ರ ಹಾಕಬೇಕು. ಇನ್ನು ಮಲಗುವ ಕೋಣೆಯಲ್ಲಿ ದೇವರ ಫೋಟೋವನ್ನು ಇಡಬಾರದು, ಅದೇ ರೀತಿಯಾಗಿ ದೇವರ ಮನೆಯಲ್ಲಿ ದೇವರ ಫೋಟೋವನ್ನು ಬಿಟ್ಟು ಬೇರೆ ಯಾವುದೇ ಫೋಟೋಗಳನ್ನು ಹಾಕಬಾರದು. ಇನ್ನು ಫೋಟೋಗಳಲ್ಲಿ ಬಣ್ಣ ಮಾಸಿದ್ದರೆ ಅಥವಾ ಫೋಟೋಗಳು ಭಿನ್ನವಾಗಿದ್ದರೆ ತಪ್ಪದೇ ಅದನ್ನು ಬದಲಾಯಿಸಬೇಕು. ಇನ್ನು ಕೋಣೆಗಳಲ್ಲಿ ಹಾಕಿರುವಂತಹ ಫೋಟೋಗಳು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಯಾವುದೇ ರೀತಿಯ ದೂರುಗಳು ಅದರ ಮೇಲೆ ಬೀಳಬಾರದು. ಈ ರೀತಿಯಾಗಿ ಮನೆಯಲ್ಲಿ ಸಂಬಂಧಗಳ ಫೋಟೋವನ್ನು ಹಾಕುವುದರಿಂದ ಮನೆಯ ಸದಸ್ಯರ ನಡುವೆ ಪ್ರೀತಿ ವಾತ್ಸಲ್ಯ ಎನ್ನುವುದು ಹೆಚ್ಚಾಗುತ್ತದೆ

Also Read  ನಿರ್ಗತಿಕ ಕೇಂದ್ರಗಳನ್ನು ಗುರುತಿಸಿ ನಿರಾಶ್ರಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಆಶ್ರಯ ನೀಡಬೇಕು ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top